ಬಿಜೆಪಿ, ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ…..
ಚಿಂಚೋಳಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಪಂಗರಗಾ ಗ್ರಾಮದ ಅನೇಕ ಮುಖಂಡರು, ಯುವ ನಾಯಕರು, ಮಹಿಳೆಯರು,ಬಿಜೆಪಿ, ಜೆಡಿಎಸ್ ಪಕ್ಷ ತೊರೆದು, ಚಿಂಚೋಳಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ ಸುಭಾಷ್ ವ್ಹಿ. ರಾಠೋಡ ರವರ ಪಕ್ಷ ಸಂಘಟನೆಯ, ನಾಯಕತ್ವದ ಗುಣ ಮೆಚ್ಚಿ ಅವರ ಸಮ್ಮುಖದಲ್ಲಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಚೆಂಗಟಾ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಕ್ರಂ ಪಾಶ್ ಇನಾಮದಾರ, ಮುಖಂಡರುಗಳಾದ ನಾಗಪ್ಪ ಜಮಾದಾರ, ಮಾಸ್ತನ್ ಸಾಬ್, ಹಣಮಂತ ಧೂಮನಸುರ್, ರವಿ ರಾಠೋಡ ಚೆಂಗಟಾ, ರವಿ ಯರನ್ನಳ್ಳಿ, ಶಂಕರ ಜಾಧವ, ಈಶ್ವರ ದಂತಾಬಾಜಿ, ನರಸಪ್ಪ ಪೂಜಾರಿ, ಬಸವರಾಜ ಅರ್ಕಿ, ಅನೀಲ ಎಂತಗಿ, ಗೌತಮ ಮಾಳಗಿ, ಸಂಜು ಘಾಳೆನೋರ, ಬಸವರಾಜ ಮಾಸ್ಟರ್, ಸೊಮ್ಮಣ್ಣ ಮಾಳಗಿ, ದಶರಥ ರಣಾಪುರ, ತಿಪ್ಪಣ್ಣ ರಣಾಪುರ, ಸಂತೋಷ ಕುಮಾರ ಮಾಳಗಿ, ರಾಜಪ್ಪ ಧೂಮನಸುರ, ಉಮೇಶ ಘಾಳೆನೋರ, ನಾಗಪ್ಪ ಧೂಮನಸುರ, ನಾಗಪ್ಪ ಘಾಳೆನೋರ, ಮಾರೋತಿ ಮೇತ್ರಿ, ಮಹಾದೇವ ಮೇತ್ರಿ, ಬಸವರಾಜ ಘಾಳೆನೋರು, ಬಸಣ್ಣ ಘಾಳೆನೂರ, ರಾಜಪ್ಪ ಘಾಳೆನೂರ, ಸುನೀಲ ಮೇತ್ರಿ, ರಮೇಶ ಧೂಮನಸುರ, ಸೂರ್ಯಕಂತ ಮಾಳಗಿ, ಸಿದ್ದಪ್ಪ ಮಾಳಗಿ, ಅವಿನಾಶ್ ಧೂಮನಸುರ,
ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು..

ವರದಿ.ವರದಿಗಾರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
