ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿರುದ್ಧ ಪತ್ರಿಕೋದ್ಯಮದ ವಿಧ್ಯಾರ್ಥಿಗಳು ಆಕ್ರೋಶ .
ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ವಿರುದ್ಧ ಮಹಾಲಿಂಗಪುರ ಪಟ್ಟಣದಲ್ಲಿ ಅರವತ್ತಕ್ಕೂ ಹೆಚ್ಚು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತ ಪಡಿಸಿ ಕೆಲ ಕಾಲ ಪ್ರತಿಭಟನೆ ನಡಿಸಿದ ಘಟನೆ ಕಾಲೇಜಿನ ಮುಂಭಾಗ ಕಂಡುಬಂತು ಕಾರಣ ಇಂದು ಪದವಿ ಪರೀಕ್ಷೆ ನಡೆಯಬೇಕಾಗಿತ್ತು ಆದರೆ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ತಾಂತ್ರಿಕ ವೈಫಲ್ಯದಿಂದ ಪ್ರಶ್ನೆ ಪತ್ರಿಕೆ ಬರದೆ ಇರುವುದನ್ನು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ ಇದರಿಂದ ಆಕ್ರೋಶಗೊಂಡ ವಿಧ್ಯಾರ್ಥಿಗಳು ಕಾಲೇಜು ಹೊರಗಡೆ ಬಂದು ತಿರ್ವ ಪ್ರತಿಭನೆ ನಡೆಸಿದರು ವಿದ್ಯಾಲಯದ ವಿರುದ್ಧ ಘೋಷಣೆ ಕೂಗಿ ತಮ್ಮ ಅಳಲ್ಲನ್ನು ತೊಡಿಕೊಂಡರು ಪರೀಕ್ಷಾ ತಯಾರಿ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳು ಸುತ್ತಲಿನ ಹಳ್ಳಿಗಳಿಂದನು ಬಂದಿದ್ದರು ಆದರೂ ಸಹ ಪ್ರಶ್ನೆ ಪತ್ರಕೆ ಬಾರದಿರುವುದು ನಿರಾಸೆ ಮೂಡಿಸಿತ್ತು ನಂತರ ಮಹಾಲಿಂಗಪುರ ಪೋಲಿಸ ಇಲಾಖೆ ಸಿಬ್ಬಂದಿ ಬಂದು ವಿಧ್ಯಾರ್ಥಿಗಳ ಮನವೊಲಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ ಘಟನೆ ನಡೆಯಿತು..

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
