;

ಪರಿಪೂರ್ಣ ಜ್ಞಾನನಿಧಿ, ಕಾಲಜ್ಞಾನಿ ಯೋಗಿನಾರಾಯಣ -ಟಿ, ಜಗದೀಶ್…!!!

ಪರಿಪೂರ್ಣ ಜ್ಞಾನನಿಧಿ, ಕಾಲಜ್ಞಾನಿ ಯೋಗಿನಾರಾಯಣ -ಟಿ, ಜಗದೀಶ್

ಕೂಡ್ಲಿಗಿ : ತತ್ವ ಸಿದ್ಧಾಂತದ ಪ್ರತಿಪಾದಕರಾಗಿ ಪರಿಪೂರ್ಣ ಜ್ಞಾನನಿಧಿಯಾಗಿ ಆಧ್ಯಾತ್ಮಿಕ ಚಿಂತನೆ ಯೊಂದಿಗೆ ಸಮಾಜದ ಸುಧಾರಕರಾದವರು ಕಾಲಜ್ಞಾನಿ ಯೋಗಿ ನಾರಾಯಣ ತಾತಯ್ಯನವರೆಂದು ತಹಸೀಲ್ದಾರ್ ಟಿ, ಜಗದೀಶ್ ರವರು ನುಡಿದರು. ಅವರು ಪಟ್ಟಣದ ತಾಲೂಕು ಕಚೇರಿ ಯಲ್ಲಿ ಯೋಗಿ ನಾರಾಯಣ ತಾತಯ್ಯನವರ ಜಯಂತ್ಯೋತ್ಸವ ಆಚರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬಲಿಜ ಸಮಾಜದ ಗೌರವಾಧ್ಯಕ್ಷರಾದ ಬಿ, ಬಸವರಾಜ್, ತುಕಾರಾಂನಾಯ್ಕ, ತಾಲೂಕು ಅಧ್ಯಕ್ಷರಾದ ಕೆ, ಎಸ್, ಬಸವರಾಜ್, ಸೇರಿದಂತೆ ಸಮಾಜದ ಮುಖಂಡರಾದ ಧನುಂಜಯ,, ಅಶೋಕ್, ರುದ್ರೇಶ್, ವೆಂಕಟೇಶ್, ಲತಾ, ಹನುಮಂತಪ್ಪ, ಶಿವಕುಮಾರ್ ಹಾಗೂ ವಿವಿಧ ಸಂಘಟನೆ ಪದಾಧಿಕಾರಿಗಳು, ತಾಲೂಕು ಆಡಳಿತ ಸಿಬ್ಬಂದಿಗಳು ಉಪಸ್ಥಿತರಿದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;