;

ಪುನೀತ ಆ ನಿನ್ನ ಸ್ನೇಹ ಸಹ ಹೃದಯಗಳಿಗೆ ಹಿತ…!!!

***ಪುನೀತ***
ಪುನೀತ ಪುನೀತ
ಆ ನಿನ್ನ ಸ್ನೇಹ ಸಹ ಹೃದಯಗಳಿಗೆ ಹಿತ
ಪುನೀತ ಪುನೀತ
ಪ್ರೀತಿಯ ಹಂಚಿ ನಿಸ್ವಾರ್ತಕ್ಕೆ ಸಾಕ್ಷಿ ಆಗಿಬಂದೆ ಸಾರುತ್ತ

ಪುನೀತ ಪುನೀತ
ಪುಟ್ಟ ಮಕ್ಕಳ ತೊದಲು ನುಡಿಗಳು ಹಂಬಲಿ ಸಿದವು
ನಿನ್ನ ಹೆಸರ ನುಡಿಯ ಲು ಸತತ

ಪುನೀತ ಕನ್ನಡ ನಾಡಿನ
ಹೆಮ್ಮೆಯ ಮಗನಾಗಿ ಬಂದೆ ಆ ನಿನ್ನ ಮೊದಲ ಹೆಸರೇ ಲೋಹಿತ
ಪುನೀತ ಪುನೀತ
ನಿನ್ನ ನಟನೆಯ ಚಿತ್ರಗಳಿಂದ
ಬದಲಾದವು ಏಷ್ಟೋ ಕುಟುಂಬಗಳು ಸ್ವತ
ಪುನೀತ ನಿನ್ನ ನಿಸ್ವಾರ್ಥ ಕ್ಕೆ
ಸಾಕ್ಷಿ ಅನಾಥಾಶ್ರಮ. ವೃದ್ಧಾಶ್ರಮ. ಮಹಿಳಾ ಶಕ್ತಿದಾಮ. ನಿನ್ನ ನೆನಪು
ಎಂದೆಂದಿಗೂ ಜೀವಂತ
ಪುನೀತ ಪುನೀತ
ನೀ ನಿನ್ನನ್ನೇ ನೀಡಿದೆ ಉದಾಹರಣೆ ನಮ್ಮೆಲ್ಲರ ಬಾಳಿಗೆ ಮಾರ್ಗ ದರ್ಶನದ
ವ್ಯಕ್ತಿತ್ವ ದ ಆದರ್ಶ ಮೂರ್ತ

ಪುನೀತ ಪುನೀತ
ಗಳಿಕೆಯು ಉಳಿದಿಹದು
ಪ್ರೀತಿ ಸ್ನೇಹ ನಗುಮುಖದ
ರೂಪದಿ ಹೃದಯ ವಿಶಾಲತೆ ಯು ಅಲಿಖಿತ
ಪುನೀತ ನಿನ್ನ ಅಗಲಿಕೆಯು ಕರುನಾಡಿಗೆ
ನಿಜವೇ ಒಂದು ಅನಾಹುತ
ಆದರೂ ನೀ ಎಂದಿಗೂ ಜೀವಂತ..
ನಿನ್ನ ಹುಟ್ಟು ಹಬ್ಬಕ್ಕೆ
ಎಳೆಯುತ್ತಿಹರು ಅಭಿಮಾನಿಗಳು
ಇಂದು ರಾಜರತ್ನ ನ
ಕನ್ನಡಾಭಿಮಾನ ದ
ರಾಜ ರಥ. ಇಂತಿ ನಿನ್ನ ಅಭಿಮಾನಿ ✍️ಮಂಜುನಾಥ ಕೂಡ್ಲಿಗಿ 73376 95126..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;