;

ಪಶು ಪಕ್ಷಿಗಳಿಗೆ ನೀರು ಆಹಾರ ನೀಡಿದರೆ ಪುಣ್ಯ ಬರುತ್ತದೆ”

“ಪಶು ಪಕ್ಷಿಗಳಿಗೆ ನೀರು ಆಹಾರ ನೀಡಿದರೆ ಪುಣ್ಯ ಬರುತ್ತದೆ”

ನಮ್ಮ ಹಲವು ಧಾರ್ಮಿಕ ಗ್ರಂಥಗಳಲ್ಲಿ ಎಂಬ ಅಂಶದ ಉಲ್ಲೇಖವಿದೆ. ಪುಣ್ಯಕ್ಕಾಗಿ ಕಾತರಿಸುವವರು ಮನೆಯಲ್ಲಿ ಸಿಗುವ ಇಂತಹ ವ್ಯರ್ಥ ವಸ್ತುಗಳನ್ನು ಬಳಸಿ ಪಕ್ಷಿಗಳಿಗೆ ನೀರು ಆಹಾರ ಒಂದೆಡೆ ಸಿಗುವಂತೆ ಮಾಡಬಹುದು.

ಗುಬ್ಬಚ್ಚಿ, ಕಾಗೆಗಳ‌ಂತ ಕೆಲವು ಪಕ್ಷಿಗಳು ಕಾಡಿಗಿಂತ ಹೆಚ್ಚಾಗಿ ಜನವಸತಿ ಪ್ರದೇಶದಲ್ಲಿ ವಾಸಿಸುತ್ತವೆ.
ನಮ್ಮ ಜೀವನಶೈಲಿಯ ಬದಲಾವಣೆಯಿಂದ ಅಂತಹ ಜನವಸತಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಹಲವು ಪಕ್ಷಿಗಳು ಒಂದು ಸರಿಯಾದ ಆಹಾರ ಸಿಗದೆ, ಗೂಡು ಕಟ್ಟಲು ಸೂಕ್ತ ಸ್ಥಳ ಸಿಗದೆ ಅಳಿವು ಉಳಿವಿನ ಹಂತ‌ ಮುಟ್ಟುತ್ತಿವೆ‌. ಅವುಗಳ ಸಂರಕ್ಷಣೆಗೆ ಕೈಜೋಡಿಸುವುದೋಂದೆ
ನಮ್ಮ ಪ್ರೀತಿಯ ನಿಮ್ಮೆಲ್ಲರ ಪಾಲನೆ ಪೋಷಣೆ, ಜೊತೆಗೆ ವನ್ಯಜೀವಿಗಳು‌ ಹಾಗೂ ಪರಿಸರ ಸಂರಕ್ಷಣೆಯ ಕಾರ್ಯ ನಿರ್ವಹಿಸಿದಂತೆ..
ನಮ್ಮ ಪ್ರೀತಿಯ ಮಾರ್ಗದರ್ಶಕ ನಾಯಕರುಗಳಾದ ಗುರು ಹಿರಿಯ ಕಿರಿಯ ಮುಖಂಡರಿಗೆ ಬಂಧು ಬಾಂಧವರಿಗೆ ಹಾಗೂ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವುದರ ಮೂಲಕ ಗಮನ ಹರಿಸಿದ ಪ್ರತಿಯೊಬ್ಬರೂ ಮಾಡುವಂತೆ ಪ್ರರೇಪಿಸುತ್ತದೆ. ಹಾಗೂ
ಸಹೋದರ ಸಹೋದರಿಯರಿಗೆ ಅಣ್ಣ ತಮ್ಮಂದಿರಗೆ ಮತ್ತು ಗೆಳೆಯರಿಗೆ ತಮ್ಮಗಳ ಸೇವಾ ಆಕಾಂಕ್ಷಿ ಮಂಜಪ್ಪ ಹಲಗೇರಿ ವಕೀಲರು ಕಂಚಿಕೇರಿ ಹಾಗೂ ಗೆಳೆಯರು.

ವರದಿ.ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;