ಚೋಳರ ಕಾಲದ ಅಮೃತೇಶ್ವರ ಮಹಾಲಯದ ದೇವಸ್ಥಾನದಲ್ಲಿ ಶಿವನ ಸ್ಮರಣೆ ಭಜನೆ…!!!

ಚೋಳರ ಕಾಲದ ಅಮೃತೇಶ್ವರ ಮಹಾಲಯದ ದೇವಸ್ಥಾನದಲ್ಲಿ ಶಿವನ ಸ್ಮರಣೆ ಭಜನೆ.

ಮುಧೋಳ ತಾಲ್ಲೂಕಿನ ರನ್ನಬೆಳಗಲಿ ಗ್ರಾಮದ ಚೋಳರ ಕಾಲದ ದೇವಸ್ಥಾನವೊಂದು ವಿಜ್ಞಾನಕ್ಕೆ ಸವಾಲ ಹಾಕುವ ಕತ್ತೆಲಪಟ್ಟ ಶಿಲಾ ದೇವಸ್ಥಾನ ಇದಾಗಿದೆ ಪ್ರತಿ ವರ್ಷ ಯುಗಾದಿಯಂದು ಬೆಳಗ್ಗೆ ಸೂರ್ಯಹಸ್ತ ಸಮಯದಲ್ಲಿ ನೇರವಾಗಿ ವರ್ಷಕೊಮ್ಮೆ ಲಿಂಗದ ಮೇಲೆ ಸೂರ್ಯನ ಕಿರಣಗಳು ಸ್ಪರ್ಶ ಮಾಡುತ್ತವೆ ಇದನನ್ನು ನೋಡಲು ಸಂಶೋಧಕರು ವಿಜ್ಞಾನ ಆಸಕ್ತರು ಭಕ್ತರ ದಂಡೆ ಬರುತ್ತದೆ ಆದರೆ ಇಂದು ಶಿವರಾತ್ರಿಯ ಹಬ್ಬದ ನಿಮಿತ್ತ ಬೆಳಗಿನ ಜಾವದ ಆರು ಗಂಟೆಯಿಂದ ಇಲ್ಲಿ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ಶಿವನ ಸ್ಮರಣೆ ಮತ್ತು ಭಜನೆ ನಡೆಯುತ್ತದೆ ನೂರಾರು ಭಕ್ತಾದಿಗಳು ಬೇಟಿ ಕೊಟ್ಟು ಅಮೃತೇಶ್ವರ ಲಿಂಗ ಆಶೀರ್ವಾದ ಪಡೆಯುತ್ತಾರೆ ಈ ದೇವಸ್ಥಾನದಲ್ಲಿ ಹಲವಾರು ಚಲನಚಿತ್ರಗಳು ಕೂಡ ಚಿತ್ರಿಕರಣವಾಗಿವೆ.

ವರದಿ.
ಶಿವಶಂಕರ ಕಡಬಲ್ಲವರ
ರನ್ನಮುಧೋಳ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend