ಹಳ್ಳಿಕೇರಿಮಠ ದಂಪತಿಗಳಿಗೆ ಗೌರವ ಸನ್ಮಾನ

ಗದಗ.
ಡಾ.ವಿ.ಬಿ .ಹೀರೆಮಠ ಮೆಮೋರಿಯಲ್ ಪ್ರತಿಷ್ಠಾನ (ರಿ)ಗದಗ ವತಿಯಿಂದ ದಿನಾಂಕ 3-3-2022ರಂದು ಗದುಗಿನ ಶ್ರೀ ಸಾಯಿ ಜ್ಞಾನ ಯೋಗಾಶ್ರಮದಲ್ಲಿ ಜರುಗಲಿರುವ ಪಂಡಿತ ಡಾ.ಪುಟ್ಟರಾಜ ಕವಿ ಗವಾಯಿಗಳವರ 108ಜಯಂತ್ಯೋತ್ಸವ ಪ್ರಯಕ್ತ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಹಾಗೂ ಡಾ. ಪಂಡಿತ ಪುಟ್ಟರಾಜ ಕವಿಗವಾಯಿಗಳವರ ಸಂಗೀತ ಪಾಠ ಶಾಲೆಯ ಪ್ರಥಮ ವಾರ್ಷಿಕೊತ್ಸವದ ಸಮಾರಂಭದಲ್ಲಿ ನಾಡು ನುಡಿಗಾಗಿ ಸೇವೆ ಸಲ್ಲಿಸುತ್ತಿರುವ ಖ್ಯಾತ ಜನಪದ ಕಲಾವಿದ ಶ್ರೀ ಗವಿಶಿದ್ಧಯ್ಯ ಅವರ ಧರ್ಮ ಪತ್ನಿ ಲೇಖಕಿ ಭಾಗ್ಯ ಶ್ರೀ ಹಳ್ಳಿಕೇರಿಮಠರವರಿಗೆ ವಿಶೇಷ ಗೌರವ ಸನ್ಮಾನ ಜರುಗಲಿದೆ .ಹಳ್ಳಿಕೇರಿಮಠ ದಂಪತಿಗಳು ಸಂಗೀತ ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿದ್ಧು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ಧಾರೆ.
ದಿನಾಂಕ-1-3-2022.
ಹೆಚ್ಚಿನ ಮಾಹಿತಿಗಾಗಿ-9980248730,
9916576989…

ವರದಿ.ಮಹಾಲಿಂಗ ಗಗ್ಗರಿ. ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
