ವಿದ್ಯಾರ್ಥಿಗಳಿಬ್ಬರು ನೀರು ಪಾಲು!!!

ವಿದ್ಯಾರ್ಥಿಗಳಿಬ್ಬರು ನದಿ ಪಾಲು.ವಿಜಯ ನಗರ ಜಿಲ್ಲಾ ಹಗರಿಬೊಮ್ಮನಹಳ್ಳಿ ಮಾರ್ಚ್ 1 ಪಟ್ಟಣದ ರಾಷ್ಟ್ರೋತ್ಥಾನ ಶಾಲೆಯ ಸಿಬಿಎಸ್ ಸಿ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಸಿಂಗಟಲೂರು ದೇವಸ್ಥಾನದ ಹತ್ತಿರ ತುಂಗಭದ್ರಾ ಹೊಳೆ ಯಲ್ಲಿ ಮುಳುಗಿರುವ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ ರಾಷ್ಟ್ರೋತ್ಥಾನ ಶಾಲೆಯ ಹಾಸ್ಟೆಲ್ ವಿದ್ಯಾರ್ಥಿಗಳು ವಾರ್ಡನ್ ಹಾಗೂ ಟೀಚರ್ ಜೊತೆ ಪಿಕ್ನಿಕ್ ಸಿಂಗಟಾಲೂರು ದೇವಸ್ಥಾನ ನೋಡಲು ನಿನ್ನೆ ಸಾಯಂಕಾಲ ಹೋಗಿದ್ದರು ಇಂದು ಶಿವರಾತ್ರಿ ಪ್ರಯುಕ್ತ ಪೂಜೆ ಮಾಡಿಸಲು ಎಲ್ಲ ವಿದ್ಯಾರ್ಥಿಗಳು ಹೊಳೆ ಯಲ್ಲಿ ಸ್ನಾನ ಮಾಡುವಾಗ ಒಂಭತ್ತನೇ ತರಗತಿಯ ಅಖಿಲೇಶ್ ಹೊಸಪೇಟೆ .ಶರಣಯ್ಯ ಗೌಡ ರಾಯಚೂರು .ಸಿ ವಿದ್ಯಾರ್ಥಿಗಳು ನೀರಿನ ಸೆಳವಿಗೆ ಸಿಕ್ಕು ಕೊಚ್ಚಿ ಹೋಗಿದ್ದಾರೆ ಘಟನೆಯಿಂದ ಶಾಲಾ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ದಿಗ್ಭ್ರಮೆಗೊಂಡಿದ್ದಾರೆ..

ವರದಿ.ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend