ಮಹಾಲಿಂಗಪುರ್ ನಗರದಲ್ಲಿ ಹರ್ಷನ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಣೆ…!!!

ಮಹಾಲಿಂಗಪುರ್ ನಗರದಲ್ಲಿ ಹರ್ಷನ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಣೆ.

ಮಹಾಲಿಂಗಪುರ:ಶಿವಮೊಗ್ಗ ನಗರದಲ್ಲಿ ಬಜರಂಗದಳದ ಯುವ ಮುಖಂಡ ಹಿಂದೂ ಹರ್ಷ, ಮತ್ತು ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಕುರಿಗಾಹಿ ಹೆಣ್ಣುಮಗಳು ಲಕ್ಶ್ಮಿ ಕಳ್ಳಿಮನಿ,ಅತ್ಯಾಚಾರ ಖಂಡಿಸಿ ಮಹಾಲಿಂಗಪೂರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು.ನಂತರ ಮೇಣದ ಬತ್ತಿ ಬೆಳಗಿಸಿ ಮೌನಾಚಾರಣೆ ಮಾಡುವ ಮೂಲಕ ಇಬ್ಬರಿಗೂ ಸದ್ಗತಿ ಕೋರಿ ಮಾನವ ಸರಪಳಿ ಮಾಡಿ ಹತ್ತು ನಿಮಿಷಗಳ ಕಾಲ ಚೆನ್ನಮ್ಮ ವೃತ್ತವನ್ನುಬಂದು ಮಾಡಿ ಪ್ರತಿಭಟನೆಯನ್ನು ಮಾಡಿದರು ಇದೇ ಸಂದರ್ಭದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಬಾಗಿಯಾಗಿದರು. ಉಪಸ್ಥಿತಿಯಲ್ಲಿ ಶ್ರಿ ನಂದು ಗಾಯಕವಾಡ, ಮಹಾಲಿಂಗಪ್ಪ ಗುಂಜೀಗಾವಿ, ಮಹಾಲಿಂಗಪ್ಪ ಕೊಳ್ಳೋಳಿ, ಸಂಜು ಬಾರಕೊಲ, ರವಿ ಜವಳಗಿ, ಪ್ರವೀಣ ಕಟ್ಟಿ,ಮಹಾಲಿಂಗ ನರಗಟ್ಟಿ,ವಿನಾಯಕ ಗುಂಜೀಗಾವಿ, ಬೈರೇಶ ಆದ್ದೆಪ್ಪನವರ, ಅನೀಲ ಕಿರಿಕಿರಿ, ಬಸು ಮನ್ಮಿ,ನಾಗರಾಜ ಭಜಂತ್ರಿ,ನಂದು ಲಾತೂರ್, ಸಿಂಪಿ,ದತ್ತ ಯರಗಟ್ಟಿಕರ,ಚೇತನ ಬಂಡಿವಡ್ಡರ, ಅರ್ಜುನ ಪವಾರ, ಆನಂದ ಪವಾರ್, ಬಸವರಾಜ ಗಿರಿಸಾಗಾರ,ಮಹಾಲಿಂಗ ಪಂಚಕಟ್ಟಿಮಠ,ಕುಮಾರ ನಾರಾಯಣಕರ, ಕೃಷ್ಣ ಕಳ್ಳಿಮನಿ ಅದೇ ರೀತಿ ನೂರಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಿದರು…

ವರದಿ. ಬಸವರಾಜ್ ನಂದೇಪ್ಪನವರ. ಮಹಾಲಿಂಗಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend