ಹುಗಲೂರು ಗ್ರಾಮದಲ್ಲಿ ಶ್ರೀ ಕಲಬುರಗಿ ಶರಣ ಬಸವೇಶ್ವರರ 26 ನೇ ವರ್ಷದ ಪುರಾಣ ಮಹಾಮಂಗಲೋತ್ಸವ !!
ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಹುಗಲೂರು ಗ್ರಾಮದಲ್ಲಿ 26 ನೇ ವರ್ಷದ ಪುರಾಣ ಮಹಾಮಂಗಲೋತ್ಸವ ನಿನ್ನೆ ರಾತ್ರಿ ಜರುಗಿತು. ಕಾರ್ಯಕ್ರದ
ದಿವ್ಯ ಸಾನಿಧ್ಯವನ್ನ
ಶ್ರೀಚನ್ನವೀರೇಶ್ವರ ಮಹಾ ಸ್ವಾಮಿಗಳು ಲಿಂಗನಾಯಕಹಳ್ಳಿ ವಹಿಸಿದ್ದರು. ಗ್ರಾಮದಲ್ಲಿ ರಥೋತ್ಸವ, ಅಗ್ನಿ ಕಾರ್ಯ,ಸಾಮೂಹಿಕ ವಿವಾಹ,ಮತ್ತು ಪುರಾಣ ಮಹಾಮಂಗಲೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಗ್ರಾಮದ ಹಿರಿಯನ್ನ
ಪುಜ್ಯರಿಂದ ಗೌರವ ಸನ್ಮಾನ
ಸಿದ್ದವೀರಯ್ಯ ಹಾಗು ಗುರು ಸ್ವಾಮಿಗಳು.ವಿನೋದಮ್ಮ .ಗ್ರಾಮ ಪಂಚಾಯಿತಿ ಅಧ್ಯಕ್ಷರುಮಲ್ಲಣ.ಪಿ,
ಸೈನಾಜ್ ಬಿ, ಸದಸ್ಯರು ಗ್ರಾಮ ಪಂಚಾಯತಿ.ಶಾಸ್ತ್ರಿಗಳು. ಗವಾಯಿಗಳು, ತಬಲಾ ಕಲಾವಿದರನ್ನು ಹಾಗು ಗ್ರಾಮದ ಪಿ ಅಜ್ಜಪ್ಪ,ಕೆ.ಶಿವಪ್ಪ , ದೂಪದ ಬೆಟ್ಟಪ್ಪ ,ಶೆಟ್ಟರ ವಿಜಯ ಕುಮಾರ್, ದೂಪದ ರಾಜಪ್ಪ ,ಮಾಗಳದ ನಾಗರಾಜ್. ಅರಳಿಮರದ ಹನುಮಂತಪ್ಪ,
ಪುರಾಣ ಕಮಿಟಿಯ ಎಲ್ಲಾ ಸದಸ್ಯರುಗಳು,ಶ್ರೀ ರಾಮಲಿಂಗೇಶ್ವರ ಬಜಾನಾ ಸಂಘ, ಸಾವಯವ ಕೃಷಿ ಸಮಿತಿ, ಸಿದ್ದಲಿಂಗೇಶ್ಬರ ಕಮಿಟಿ.
ನಾಟಕ ಹಾಗು ದೊಡ್ಡಾಟ ಕಲಾವಿದರು.ಮತ್ತು ಗ್ರಾಮ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಅಟೋ ಚಾಲಕರು, ವಾಲ್ಮೀಕಿ ಸಮಾಜದವರು, ಅಂಜುಮನ್ ಕಮಿಟಿ, ತಾಂಡದ ಲಂಬಾಣಿ ದೈವಸ್ತರು, ಹರಿಜನ ಕೇರಿಯ .
ಗ್ರಾಮ ಲೆಕ್ಕಾಧಿಕಾರಿ ಜಗದೀಶ್ .ಮಲ್ಲಿನಕೇರಿ ಸೇರಿದಂತೆ ಹಲವರಿಗೆ ಗೌರವ ಸನ್ಮಾನ ನೆರೆವೆರಿತು.
ನಂತರ ಶ್ರೀಗಳಿಂದ ಆರ್ಶಿರ್ವಚನ ::
26 ವರ್ಷ ಗಳಿಂದ ಪುರಾಣ ಕೇಳಿದ ಜನರಲ್ಲಿ ನಿಮ್ಮ ಫಲವನ್ನ ಕಂಡುಕೊಳ್ಳಬೇಕಿದೆ, ನಾವು ಬೆಳೆನ ಬಿತ್ತುತ್ತೆವೆ ,ಅದರ ಜೊತೆ ಕಳೆ ಹೆಚ್ಚಾಗಿ ಬೆಳೆದಿರುತ್ತದೆ. ಕಳೆ ಕಳೆದುಕೊಂಡು ಮೊದಲು ಮಾನವರಾಗಿ ನಂತರ ಶರಣರಾಗುವ ದಾರಿ ಕಾಣುತ್ತದೆ.
ಮಕ್ಕಳ ಭವಿಷ್ಯ ನಿರ್ಮಾಣ ದಲ್ಲಿ ತಂದೆ ತಾಯಿಯ ಪಾತ್ರ ದೊಡ್ಡದು. ಎಂಬ ಇತ್ಯಾದಿ ಹಿತವಚನಗಳ ಮೂಲಕ ಪುರಾಣ ಮಹಾಮಂಗಲೋತ್ಸವಕ್ಕೆ ತೆರೆ ಎಳೆದರು.ನಂತರ ಗ್ರಾಮದ ಭಕ್ತರಿಗೆ ಆರ್ಶಿರ್ವಾದ ನೀಡಿದರು…

ವರದಿ.ಅಜಯ್, ಚ, ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
