ಉಪಪ್ರಧಾನಿ ಶ್ರೀ ಬಾಬುಜಗಜೀವನ್ ರಾವ್ಅವರ ನೂತನ ಪುತ್ಥಳಿ ನಿರ್ಮಾಣ ಕಾಮಗಾರಿ ಭೂಮಿಪೂಜೆ…!!!

ರಾಯಬಾಗ ಪಟ್ಟಣದಲ್ಲಿ ಹಸಿರು ಕ್ರಾಂತಿ ಹರಿಕಾರ, ಭಾರತ ದೇಶದ ಉಪ ಪ್ರಧಾನಿ ಶ್ರೀ ಬಾಬು ಜಗ ಜೀವನ್ ರಾಂ ಅವರ ನೂತನ ಪುತ್ಥಳಿ ನಿರ್ಮಾಣ ಕಾಮಗಾರಿ ಭೂಮಿಪೂಜೆ
ಜನಪ್ರಿಯ ಶಾಸಕರು ರಾಯಬಾಗ್ ಮತಕ್ಷೇತ್ರ ಮಾನ್ಯ ಶ್ರೀ ಡಿ ಎಮ್ ಐಹೊಳೆ ಶಾಸಕರು ಹಾಗೂ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರು ಬೆಂಗಳೂರು ಇವರ ತಮ್ಮ ಸ್ವಂತ ಖರ್ಚಿನಲ್ಲಿ ಧನಸಹಾಯ ನೀಡಿ ಸಮಾಜದ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದು ಈಗಾಗಲೇ ರಾಯಬಾಗದ ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಅವರ ಪುತ್ತಳಿ ಕಾಮಗಾರಿ ಪೂರ್ಣಗೊಂಡಿದ್ದು,ಅದೇ ರೀತಿ ಬಾಬು ಜಗ ಜೀವನ್ ರಾಂ ಅವರ ನೂತನ ಪುತ್ಥಳಿ ನಿರ್ಮಾಣ ‌ಕಾಮಗಾರಿಯನ್ನು ಕೈಗೆತ್ತಿಕೊಳಲಾಯಿತು.

ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ ಐಹೊಳೆ ಅವರು
DYSP ಶ್ರೀ ಎಸ್ ವ್ಹಿ ಗಿರೀಶ್, ತಾಲ್ಲೂಕು ತಹಶಿಲ್ದಾರ ಶ್ರೀ ಭಗವಾನ್, CPI ಶ್ರೀ ಎಚ್ ಡಿ ಮುಲ್ಲಾ ,ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀ ಬಸವರಾಜ ಡೋಣವಾಡೆ,ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಸದಾನಂದ ಹಳ್ಳಿಗಳಿ, ಜಿಲ್ಲಾ ಎಸ್ಸಿ ಮೊರ್ಚಾ ಅಧ್ಯಕ್ಷರಾದ ಶ್ರೀ ಸದಾಶಿವ ಹುಂಜ್ಯಾಗೊಳ, ಶ್ರೀ ಸದಾಶಿವ ಘೊರಪಡ,ಶ್ರೀ ಮಹೇಶ್ ಕರಮಡಿ, ಶ್ರೀ ಹೇಮರಾಜ್ ನಾಗನ್ನವರ್, ಶ್ರೀ ಮಜಿದ್ ಡಾಂಗೆ ಶ್ರೀಗೊಪಾಲ ಕೊಚರಿ ಶ್ರೀ ಅನಿಲ ಸಾನೆ ಶ್ರೀ ಶೇಖರ ಐಹೊಳೆ ಶ್ರೀ ರವಿ ಕಾಂಬಳೆ ಅವಳೇ ಸಹೋದರರು ಉಪಸ್ಥಿತರಿದ್ದರು…

 

ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend