ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು
ಚಿಕ್ಕಜೋಗಿಹಳ್ಳಿ
ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ
ಚಿಕ್ಕಜೋಗಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಡಿ ಗ್ರೂಪ್ ನೌಕರ ನೀಲ ಕಲ್ಲಪ್ಪನವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು
ಡಿ ಗ್ರೂಪ್ ನೌಕರರ ನೀಲ ಕಲ್ಲಪ್ಪನವರು ಕೂಡ್ಲಿಗಿ ತಾಲೂಕಿನ ಅರಣ್ಯ ಇಲಾಖೆಯಲ್ಲಿ 16 ವರ್ಷ ಸೇವೆ ಸಲ್ಲಿಸಿದ್ದು ನಂತರ ಸರ್ಕಾರದ ಆದೇಶದಂತೆ 22 ವರ್ಷ ಸಮುದಾಯ ಆರೋಗ್ಯ ಕೇಂದ್ರ ಚಿಕ್ಕಜೋಗಿಹಳ್ಳಿ ಯಲ್ಲಿ ಡಿ ಗ್ರೂಪ್ ನೌಕರ ರಾಗಿಸೇವೆ ಸಲ್ಲಿಸಿದ್ದು ಸರ್ಕಾರದ ಆದೇಶದಂತೆ ವಯೋ ನಿವೃತ್ತಿಹೊಂದಿದ್ದರಿಂದ.ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತು ಅಧಿಕಾರಿಗಳಿಂದ ಸಮುದಾಯ ಆರೋಗ್ಯ ಕೇಂದ್ರ ಚಿಕ್ಕಜೋಗಿಹಳ್ಳಿ ಕಾರ್ಯಾಲಯದಲ್ಲಿ ಡಿ ಗ್ರೂಪ್ ನೌಕರ ನೀಲ ಕಲ್ಲಪ್ಪ ಹಾಗೂ ಅವರ ಶ್ರೀಮತಿ ಯವರಿಗೆ ಹೂಮಾಲೆ ಹಾಕಿ ಗೌರವಿಸಿ ಬೀಳ್ಕೊಡುಗೆ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿಗಳಾದ ಡಾಕ್ಟರ್ ಶಣ್ಮುಖ ನಾಯ್ಕ್. ಡಾ. ಜೀವತ್ ಶಸ್ತ್ರ ಚಿಕಿತ್ಸಕರು. ಡಾ. ಶಿವಪ್ರಕಾಶ್. ಡಾ. ಸಾಹಿದಾ.ದಂತವೈದ್ಯ ಧಿಕಾರಿಗಳು. . ಕಛೇರಿ ಅಧಿಕಾರಿ ದುರ್ಗಾ ಪ್ರಸಾದ್. ತಿಪ್ಪೇಸ್ವಾಮಿ. ಎಫ್ ಡಿ ಸಿ. ಸಿದ್ದೇಶ್. ಹಿರಿಯ ಡಿ ಗ್ರೂಪ್ ನೌಕರ ಗುಂಡುಮುಣುಗು ಬರಮಪ್ಪ. ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರದ ಎಲ್ಲಾ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend