;

ಸೂಫಿ ಸಂತ ಇಬ್ರಾಹಿಂ ಸುತಾರ ಹೃದಯಾಘಾತದಿಂದ ಅಸು ನಿಗಿದ್ದಾರೆ…!!!

ಪದ್ಮಶ್ರೀ ಪುರಸ್ಕೃತ ಬಾಗಲಕೋಟ ಜಿಲ್ಲೆಯ ಮಹಾಲಿಂಗಪುರ ಪಟ್ಟಣದ ಸೂಫಿ ಸಂತ ಇಬ್ರಾಹಿಂ ಸುತಾರ ಹೃದಯಾಘಾತದಿಂದ ಅಸು ನಿಗಿದ್ದಾರೆ.

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಪೂರದ ಭಾವೈಕ್ಯತೆಯ ಸೂಫಿ ಸಂತ ಎಂದೆ ಖ್ಯಾತಿ ಪಡೆದು ಭಾರತ ಸರ್ಕಾರ ಕೊಡಮಾಡುವ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದ ಇಬ್ರಾಹಿಂ ಸುತಾರ ಅವರು ಕಳೆದ ದಿನಗಳ ಹಿಂದೆ ಚಿಕ್ಕದಾಗಿ ಹೃದಯ ಸಂಬಂಧಿ ಕಾಯಿಲೆ ಕಂಡು ಬಂದಿತ್ತು ಆದರೆ ಇಂದು ಬೆಳಗಿನ ಜಾವ ಹೃದಯಾಘಾತ ತಿರ್ವತೆಯಿಂದ ಸ್ಥಳೀಯ ಖಾಸಗಿ ಆಸ್ಪತ್ರೆಗಳಿಗೆ ಸಾಗಿಸಿದರು ಅಸುನಿಗಿದ್ದಾರೆ ಇನ್ನೂ ಈ ಸಾವಿನ ಸುದ್ದಿ ತಿಳಿದು ಜನ ಸಾಗರವೆ ಅವರ ಮನೆ ಹತ್ತಿರ ಬರುವುದು ಕಂಡು ಬರುತ್ತಿದ್ದೆ.


ವರದಿ. ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;