;

ಕನಕನಗರದಲ್ಲಿ ವನಸಿರಿ ಫೌಂಡೇಶನ್(ರಿ)ಹಾಗೂ ಜೀವಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮ…!!!

ಸಿಂಧನೂರು: ನಗರದ ಸುಕಾಲಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕನಕನಗರದಲ್ಲಿ ವನಸಿರಿ ಫೌಂಡೇಶನ್(ರಿ)ಹಾಗೂ ಜೀವಸ್ಪಂದನ ಸೇವಾ ಟ್ರಸ್ಟ್ (ರಿ) ಮತ್ತು ಸೈನಿಕ ವಿರೇಶ ಯಾದವ, ನಾಗೇಶ ಕಣ್ಣೇರೆ, ಗೋನಪ್ಪ ಅವರ ನೇತೃತ್ವದಲ್ಲಿ ಸಸಿಗಳ ನೆಡುವ ಕಾರ್ಯಕ್ರಮ ಮತ್ತು ಶಾಲೆಯಲ್ಲಿ ಸ್ವಚ್ಚಂದವಾಗಿ ಚಿತ್ರ ಬಿಡಿಸಿದ ದೃಶ್ಯ ದೀಪ ಕಲಾ ಟ್ರಸ್ಟ್ ಉಮೇಶ ಪತ್ತಾರ ಮತ್ತು ವನಸಿರಿ ಪರಿಸರ ಸೇವೆ ಸಲ್ಲಿಸಿದ ಪದಾಧಿಕಾರಿಗಳಿಗೆ ಹಾಗೂ ಶುಭ ಕಲಾವಿದ ದುರುಗಪ್ಪ ಮತ್ತು ಅವರ ತಂಡಕ್ಕೆ ಶಾಲಾ ಆಡಳಿತ ಮಂಡಳಿ ವತಿಯಿಂದ ಗೌರವ ಸನ್ಮಾನ ಮಾಡಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಮಲ್ಲಪ್ಪ,SDMC ಅಧ್ಯಕ್ಷ ಅಂಬಣ್ಣ,ಜೀವ ಸ್ಪಂದನ ಟ್ರಸ್ಟ್ ಕಾರ್ಯದರ್ಶಿ ಅವಿನಾಶ್ ದೇಶಪಾಂಡೆ, ಅಮರೇಗೌಡ ಮಲ್ಲಾಪುರ ವನಸಿರಿ ಫೌಂಡೇಶನ್ ಸಂಸ್ಥಾಪಕಾಧ್ಯಕ್ಷ , ಅಶೋಕ್ ನಲ್ಲ ಅಕ್ಷಯ ಆಹಾರ ಜೋಳಿಗೆ, ಸಂಗೀತ ಸಾರಂಗಮಠ ಜಿಲ್ಲಾಧ್ಯಕ್ಷ, ವನಸಿರಿ ಫೌಂಡೇಶನ್ ಶರಣೆಗೌಡ ಹೆಡಗಿನಾಳ ರಾಜ್ಯ ಕಾರ್ಯದರ್ಶಿ, ಸಿ.ಆರ್. ಪಿ. ಹನುಮಂತಪ್ಪ, ಚಂದ್ರಪ್ಪ ಬಂಗಿ, ಈರಪ್ಪ ಪೂಜಾರ, ಚಂದ್ರಶೇಖರ ಪವಾಡ ಶೆಟ್ಟಿ ತುರ್ವಿಹಾಳ, ಟಿಬಿಪಿ ಶಾಲೆಯ ಅಧ್ಯಕ್ಷರಾದ ರಂಜಾನ ಸಾಬ, ರಮೇಶ್ ಕುನ್ನಟಗಿ ವನಸಿರಿ ಜಿಲ್ಲಾ ಗೌರವ ಅಧ್ಯಕ್ಷ, ರಾಜು ಪತ್ತಾರ್ ಬಳಗಾನೂರ, ಮುದಿಯಪ್ಪ ಹೊಸಳ್ಳಿ ಕ್ಯಾಂಪ್, ದುರ್ಗೇಶ್ dsp, ಮಾಂತೇಶ ಉಪ್ಪಾರ, ಮುತ್ತು ಪಾಟೀಲ್ ಭೂತಲದಿನ್ನಿ, ದೃಶ್ಯಕಲಾ ಟ್ರಸ್ಟ್ ಪದಾಧಿಕಾರಿಗಳು, ವನಸಿರಿ ಫೌಂಡೇಶನ್ ಪದಾಧಿಕಾರಿಗಳು ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಭಾಗಿಯಾಗಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;