;

ಕೆಸರು ಗದ್ದೆಯತಾoದ ರಸ್ತೆ, ತಿರುಗಿಯೂ ನೋಡದ ನಗರಸಭೆಯಾ ಅಧಿಕಾರಿಗಳು…!!!

ಚಳ್ಳಕೆರ ಯ ವಾರ್ಡ್ 7ರಲ್ಲಿ ಚಿತ್ರಯ್ಶಾನಹಟ್ಟಿ ಮುಖ್ಯ ರಸ್ತೆ ಯಲ್ಲಿ ಸುಮಾರು 2 ತಿಂಗಳಿಂದ ರಸ್ತೆ ಮದ್ಯೆದಲ್ಲಿ ಚರಂಡಿ ನೀರು ನಿಲ್ಲುತ್ತಿದ್ದರು ತಿರುಗುನೊಡದ ನಗರಸಭೆ ಸದಸ್ಯರು ಹಾಗು ನಗರಸಭೆ ಸಿಬ್ಬಂದಿ
ಚಳ್ಳಕೆರ ಯ ವಾರ್ಡ್ 7ರಲ್ಲಿ ಚಿತ್ರಯ್ಶಾನಹಟ್ಟಿ ಮುಖ್ಯ ರಸ್ತೆ ಯಲ್ಲಿ ಕುಕ್ಕಾಡ್ದೆಶ್ವರಿ ದೇವಸ್ಥಾನ ಹತ್ತಿರ ಸುಮಾರು 2 ತಿಂಗಳಿಂದ ರಸ್ತೆ ಮದ್ಯೆದಲ್ಲಿ ಚರಂಡಿ ನೀರು ನಿಲ್ಲುತ್ತಿದ್ದರು. ಯಾರು ಕೂಡ ಬಂದು ಸ್ವಚತೆಯನ್ನು ಮಾಡಿಲ್ಲ ಅಲ್ಲಿನ ಸಾರ್ವಜನಿಕರು ನಗರಸಭೆ ಸದಸ್ಯರಿಗೆ ಮಾಹಿತಿ ತಿಳಿಸಿದರು ಕೂಡ ಅವರು ಕಿವಿಗೊಡದೆ ಹೋಗುತ್ತಿದ್ದರೆ ಅಲ್ಲಿನ ನಗರಸಭೆ ಸ್ವಚತ ಕಾರ್ಮಿಕರೂ ಸಹ ನೋಡಿಯೂ ನೋಡದಂತೆ ಹೋಗಿದ್ದಾರೆ. ಅಲ್ಲಿನ ಸಾರ್ವಜನಿಕರಿಗೆ ಚರಂಡಿ ನೀರಿನ ವಾಸನೆಗೆ ಹಾಗೂ ನಿಂತ ನೀರು ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ನಗರಸಭೆಗೆ ಹಿಡಿ ಶಾಪಹಾಕುತ್ತಿದ್ದಾರೆ. ಈಗಲಾದರೂ ನಗರಸಭೆ ಸಿಬ್ಬಂದಿ ಇತ್ತ ತಿರುಗಿನೋಡಿ ಸ್ವಚತ ಕಾರ್ಯ ಕೈಗೊಳ್ಳಿ ಎಂದು ಸಾರ್ವಜನಿಕರ ಕೂಗು ಆಗಿದೆ…

ವರದಿ.ಚಕ್ರಿ ಬಸವರಾಜ್.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;