;

ಕೊಪ್ಪಳ ಜಿಲ್ಲೆಯ ಜನತೆಗೆ ಆನಂದ…!!!

ಕೊಪ್ಪಳ ಜಿಲ್ಲೆಯಲ್ಲಿ ಆನಂದ.ವಿಜಯನಗರ ಜಿಲ್ಲೆಯ ರೂಪುರೇಷೆಗಾಗಿ ಮತ್ತು ಜಿಲ್ಲೆಯ ನಿರ್ಮಣಕ್ಕಾಗಿ ಹಗಲಿರುಳು ಎನ್ನದೆ ಹೋರಾಟ ನಡೆಸಿ ವಿಜಯನಗರ ಜಿಲ್ಲೆಯನ್ನು ಕರ್ನಾಟಕದ ೩೧ನೇ ಜಿಲ್ಲೆಯನ್ನಾಗಿ ರೂಪಿಸಲು ಕಾರಣಿಕರ್ತರಾದ ಮತ್ತು ಇತ್ತೀಚೆಗೆ ನಡೆದ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ರಲ್ಲಿ ನಗರಸಭೆ ಅಧ್ಯಕ್ಷರನ್ನಾಗಿ ಬಿಜೆಪಿಯು ಅಧಿಕಾರ ಬರುವಂತೆ ಮಾಡಿದ  ಸಚಿವ ಆನಂದ್ ಸಿಂಗ್ ರವರು  ಕೊಪ್ಪಳದ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾರೆ. ಇವರಿಗೆ ಎಚ್ಚರಿಕೆ ಪತ್ರಿಕೆಯ ಸಂಪಾದಕರು ಹಾಗೂ ಎಚ್ಚರಿಕೆ ಪತ್ರಿಕೆಯ ಬಳಗದಿಂದ ಅಭಿನಂದನೆಗಳನ್ನು ಸಲ್ಲಿಸಲಾಗುತ್ತದೆ ..

ವರದಿ. ಮಂಜುನಾಥ್ ದೊಡ್ಡಮನಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;