;

ಎರಡನೇ ವಾರದ ವೀಕೆಂಡ್ ಕರ್ಫ್ಯೂನಲ್ಲಿ ಮಾಸ್ಕ್ ಧರಿಸದೇ ಇರುವ ದಂಡ ವಿಧಿಸಿದ ಹಗರಿಬೊಮ್ಮನಹಳ್ಳಿ ಪೊಲೀಸ್ ಸಿಬ್ಬಂದಿಗಳು…!!”

ಎರಡನೇ ವಾರದ ವೀಕೆಂಡ್ ಕರ್ಫ್ಯೂನಲ್ಲಿ ಮಾಸ್ಕ್ ಧರಿಸದೇ ಇರುವ ದಂಡ ವಿಧಿಸಿದ ಹಗರಿಬೊಮ್ಮನಹಳ್ಳಿ ಪಿ ಎಸ್ ಐ. ಸರಳ ಮೇಡಂ ಹಾಗೂ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಕಲ್ಲಪ್ಪ .ಸರ ಸರ್ಕಾರದ ಆದೇಶದಂತೆ ವಾರದ ವೀಕೆಂಡ್ ಕರ್ಫ್ಯೂ ವಿನಲ್ಲಿ ಶನಿವಾರ ಪೋಲಿಸ್ ಇಲಾಖೆಯ ವರು ಕೋವಿಂದ್ 19 ರೂಪಾಂತರಿ ವೈರಾಣು ರಾಜ್ಯದಲ್ಲಿ ಹೋಮಿ ಕ್ರಾನ ರಾಜ್ಯದಲ್ಲಿ ವ್ಯಾಪಕವಾಗಿ ಹರಡಿರುವುದರಿಂದ ವಿನ ಕಾರಣ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರರಿಗೆ ಈ ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡ ವಿಧಿಸಿದ್ದರು ಮಾಸ್ಕ್ ಧರಿಸದೇ ಓಡಾಡುವವರಿಗೆ ಹಗರಿಬೊಮ್ಮನಹಳ್ಳಿ ಪಿ ಎಸ್ ಐ ಸರಳ ಮೇಡಂ ನವರು,ಕೋವಿಂದ್ ರೂಪಾಂತರ ವೈರಾಣು ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ನೀವು ವಿನಾಕಾರಣ ರಸ್ತೆಗಳಲ್ಲಿ ಓಡಾಡುವುದನ್ನು ಬಿಟ್ಟು ಮನೆಯಲ್ಲಿದ್ದು ಕೊಂಡು ಕರೋನ ವೈರಸ್ ಹರಡದಂತೆ ಸುರಕ್ಷಿತವಾಗಿರಿ ಜನರ ಜೀವನದ ರಕ್ಷಣೆಗೋಸ್ಕರ ಏನೆಲ್ಲ ರಾಜ್ಯ ಸರ್ಕಾರ ಅನೇಕ ಕಾನೂನು ಜಾರಿಗೆ ತಂದಿದೆ ಈ ಕಾನೂನುಗಳನ್ನು ಪಾಲಿಸಿರಿ ಕೋವಿಂದ್ 19ವೈರಾಣು ಹರಡದಂತೆ ಜಾಗೃತರಾಗಿರಿ .ಕೋವಿಂದ್ ಲಸಿಕೆಯನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ ಒಂದನೆ ಎರಡನೆ ಹಾಗೂ ಮೂರನೆಯ ಲಸಿಕೆಯನ್ನು ಸಹ .ಹಾಕುತಿದರೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಾರ್ವಜನಕರಿಗೆ ಕಿವಿ ಮಾತನ್ನು ಹೇಳಿದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;