;

ಇದ್ದಕ್ಕಿದ್ದಂತೆ ವಿದ್ಯುತ್ ಚಾಲಿತ ಸ್ಕೂಟಿಯಲ್ಲಿ ಕಾಣಿಸಿಕೊಂಡ ಬೆಂಕಿ…!!!

ಚಳ್ಳಕೆರೆ ನಗರಸಭೆ ಮುಂಭಾಗದಲ್ಲಿ ರಾತ್ರಿ ನಗರದ ಪವನ್ ಕುಮಾರ್ ಎಂಬುವವರ ವಿದ್ಯುತ್ ಚಾಲಿತ ಸ್ಕೂಟಿ ಇದ್ದಕ್ಕಿದ್ದ ಹಾಗೇ ಬೆಂಕಿ ಹತ್ತಿಕೊಂಡು ಉರಿದಿದ್ದು ಸವಾರ ಪ್ರಾಣಾಪಾಯ ದಿಂದ ಪಾರಗಿದ್ದಾನೆ. ನಗರದ ಮದ್ಯೆ ಈ ಘಟನೆ ನಡೆದಿದೆ 3ತಿಂಗಳ ಹಿಂದೆ ಈ ಸ್ಕೂಟಿಯನ್ನು ತೆಗೆದುಕೊಂಡಿದ್ದರು ನಿನ್ನೆ ರಾತ್ರಿ ಬೆಂಕಿ ಹತ್ತಿಕೊಂಡು ಉರಿದಿದೆ ಅಲ್ಲಿದ ಸಾರ್ವಜನಿಕರು ಬೆಂಕಿಯನ್ನು ನಂದಿಸಲು ಮುಂದಾದರು..

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;