;

ಭಾರತೀಯ ಜನತಾ ಪಾರ್ಟಿ ರಾಯಚೂರು ಜಿಲ್ಲೆಯ ವತಿಯಿಂದ ಹಮ್ಮಿಕೊಂಡಿರುವ ಜನ ಸ್ವರಾಜ್ ಸಮಾವೇಶ…!!!

ಭಾರತೀಯ ಜನತಾ ಪಾರ್ಟಿ ರಾಯಚೂರು ಜಿಲ್ಲೆಯ ವತಿಯಿಂದ ಹಮ್ಮಿಕೊಂಡಿರುವ ಜನ ಸ್ವರಾಜ್ ಸಮಾವೇಶ ದಿನಾಂಕ 19.11.2021 ರಂದು ಶುಕ್ರವಾರಸಿರಿವಾರ ಪಟ್ಟಣದ ಬಿ.ಆರ್.ಪಾಟೀಲ್ ಮೈದಾನದಲ್ಲಿ ನಡೆಯಲಿದೆ
ಈ ಸಮಾವೇಶಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಜ್ಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ನಳಿನ್ ಕುಮಾರ್ ಕಟೀಲ್ ಜೀ ಅವರು ಹಾಗೂ ಸಚಿವರು ಸಂಸದರು ವಿಧಾನಪರಿಷತ್ ಸದಸ್ಯರು ಶಾಸಕರು ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಆತ್ಮೀಯ ಸ್ವಾಗತ ಸುಸ್ವಾಗತ.
ಬನ್ನಿ ಜನ ಸ್ವರಾಜ್ ಸಮಾವೇಶವದಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ ಬಿಜೆಪಿ ಸಾಧನೆಗಳನ್ನು ಮನ ಮನೆಗಳಿಗೆ ತಲುಪಿಸೋಣ ಭಾರತೀಯ ಜನತಾ ಪಾರ್ಟಿ ಸಿಂಧನೂರು, ಕೊಲ್ಲಾ ಶೇಷಗಿರಿರಾವ್.
ರಾಜ್ಯ ಕಾರ್ಯಕಾರಣಿ ಸದಸ್ಯರು ಬಿಜೆಪಿ ಮುಖಂಡರು.
ಸಿಂಧನೂರು ವಿಧಾನಸಭಾ ಕ್ಷೇತ್ರ…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;