
ಜನಸಂಪರ್ಕ ಯಾತ್ರೆ
ಅಮೇರಿಕ ಕಡೆಯಿಂದ ಹಳ್ಳಿಗಳ ಚಿತ್ತ,ಶ್ರೀ ಗುರುರಾಜ್ ನಾಯಕ
ಕೂಡ್ಲಿಗಿ ವಿಧಾನಸಭೆ ವ್ಯಾಪ್ತಿಯ ಜರ್ಮಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು , ,ಹರವದಿ,ಗದ್ದಲ ಗಟ್ಟಿ , A ದಿಬ್ದದಳ್ಳಿ ಸದಸ್ಯರು ಜರ್ಮಲಿ ಯುವ ಮುಖಂಡರು ಊರಿನ ಗ್ರಾಮಸ್ಥರು ಗುರುರಾಜ್ ನಾಯಕ ಅಭಿಮಾನಿಗಳು ಗುರುರಾಜ್ ನಾಯಕ ರವರನ್ನು ಅದ್ದೂರಿ ಸ್ವಾಗತ ಕೋರಿ ಗ್ರಾಮಕ್ಕೆ ಬರಮಾಡಿಕೊಂಡರು
ಇದೇ ಸಂದರ್ಭದಲ್ಲಿ ಗುರುರಾಜ್ ನಾಯಕ ರವರು ಮಕ್ಕಳ ದಿನಾಚರಣೆ ಪ್ರಯುಕ್ತ ಜರ್ಮಲಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆ ಕುಂದು ಕೊರತೆಯನ್ನು ಆಲಿಸಿದರು ಹಾಗೂ ಕಡು ಬಡ ವಿದ್ಯಾರ್ಥಿಗಳನ್ನು ದತ್ತಕ್ಕೆ ತಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರುಶಾಲೆಯ ಮುಖ್ಯ ಗುರುಗಳಿಗೆ.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ಕಡುಬಡ ವಿದ್ಯಾರ್ಥಿಗಳನ್ನು ದತ್ತು ಪಡಿದು ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುವ ಏಕೈಕ ನಾಯಕರಾದ ಗುರುರಾಜ್ ನಾಯಕ ರವರು ನಾನೊಬ್ಬ ಸಾಮಾನ್ಯ ರೈತರ ಕುಟುಂಬದಲ್ಲಿ ಜನಿಸಿರುವುದರಿಂದ ಹಳ್ಳಿಗಳಲ್ಲಿ ಯಾವರೀತಿಯ ಕಷ್ಟ ದುಃಖ್ಖಗಳು ಬರುತ್ತವೆ ಎನ್ನುವ ಒಂದು ನಿಟ್ಟಿನಲ್ಲಿ ಇಡೀ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ, ನಮ್ಮ ಕೈಲಾದಷ್ಟು ಸೇವೆಯನ್ನು ಮಾಡುತ್ತಿದ್ದು ಅದಕ್ಕೆ ನಿಮ್ಮಗಳ ಸಹಕಾರ ಬಹುಮುಖ್ಯವೆಂದು ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಮನೆ ಮಾತಾಗಿರುವ” ಗುರುರಾಜ್ ನಾಯಕ “ರವರು ಅಮೇರಿಕದಂತ ಹೊರ ದೇಶವನ್ನು ಬಿಟ್ಟು ಅಲ್ಲಿಂದ ಗ್ರಾಮಗಳ ಕಡೆ ತನ್ನ ಒಂದು ನಡೆಯನ್ನು ಇಟ್ಟಿರುವುದು ನಮ್ಮಗಳ ಭಾಗ್ಯ ಎನ್ನುತ್ತಾರೆ, ಜನಸಂಪರ್ಕ ಸಮಯದಲ್ಲಿ ಗ್ರಾಮಗಳ ಗ್ರಾಮಸ್ಥರು ಅದು ಏನೇ ಇರಲಿ ನಮ್ಮ ಗುರಿಯೊಂದೇ ವಿದ್ಯಾವಂತ, ಹಾಗೂ ಸಾಮಾನ್ಯ ಹಳ್ಳಿಯಲ್ಲಿ ಹುಟ್ಟಿ ಬೇಳೆದ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಮಾತ್ರ ನಮ್ಮ ತಾಲೋಕು ಅಭಿವೃದ್ಧಿಯ ಕಡೆ ನಡೆಯುವುದು ಎನ್ನುತ್ತಾರೆ ತಾಲೂಕಿನ ಜನತೆ. ನಿಮ್ಮ ಕಾರ್ಯ ಸದಾ ಹೀಗೆ ಇರಲಿ ಎನ್ನುವುದೇ ನಮ್ಮ ಒಂದು ಉದ್ದೇಶ…

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
