;

ಕೂಡ್ಲಿಗಿ :-ನಾನು ಮುಂಬರುವ ಚುನಾವಣೆಯಲ್ಲಿ ಗೆದ್ದರೆ ಕೂಡ್ಲಿಗಿ ತಾಲೋಕು ಅಭಿವೃದ್ಧಿ ಮಾಡುವುದೇ ನನ್ನ ಮುಖ್ಯ ಉದ್ದೇಶ “ಗುರುರಾಜ್ ನಾಯಕ್ “…!!!

ವಿಜಯನಗರ ಜಿಲ್ಲೆಯ, ಕೂಡ್ಲಿಗಿ ತಾಲೂಕಿನಲ್ಲಿ ಮುಂಬರುವ ಚುನಾವಣೆಗೆ ಹಲವು ಪಕ್ಷದ ನಾಯಕರು ತಮ್ಮದೇ ಆದ ಒಂದು ಜನಸೇವೆಯನ್ನು ಮಾಡುತ್ತ ಜನರ ಮನಸ್ಸನ್ನು ಗೆಲ್ಲುವಲ್ಲಿ ಎಶಸ್ವಿಯಾಗಿದ್ದಾರೆ, ಆದರೆ ಇದರಲ್ಲಿ ವಿಭಿನ್ನವೆಂಬoತೆ “ಗುರುರಾಜ್ ನಾಯಕ್ “ಎನ್ನುವ ಬಡವರ ಬಂದು, ರೈತರ ಒಂದು ಕಷ್ಟದಲ್ಲಿ ಮತ್ತು ಕ್ಷೇತ್ರದ ಒಂದು ಅಭಿವೃದ್ಧಿಗೆ ಸದಾ ನಾನು ನನ್ನ ಕಾರ್ಯವನ್ನು ಮಾಡುವುದಕ್ಕೆ ಅನುವು ಮಾಡಿಕೊಡಿ ಹಾಗೂ ನಾನೊಬ್ಬ ರೈತನ ಮಗ ನನಗೆ ರೈತರು ಹಾಗೂ ಮಾಧ್ಯಮವರ್ಗದ ಜನತೆಯ ಕಷ್ಟವನ್ನು ನಾನು ಆಲಿಸಿದ್ದೆನೇ ಆದ್ದರಿಂದ ನಾನು ಈ ಒಂದು ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿಗೆ ನನ್ನನ್ನು ಸೇರಿ ಇಡೀ ನನ್ನ ಕುಟುಂಬ ನಿಮ್ಮಗಳ ಸೇವೆಯನ್ನು ಮಾಡಲು ಸಿದ್ದ ಎನ್ನುತ್ತಾರೆ ಮತ್ತು ಇವರು ಮೂಲತಃ, “ಅಮೇರಿಕದಂತ ದೇಶದಲ್ಲಿ ಸಾಪ್ಟ್ವೆರ್ ಇಂಜಿನಿಯರಾಗಿ ಕರ್ತ್ಯವನ್ನು ನಿರ್ವಹಿಸುತ್ತಿದ್ದು, ಆದರೆ ನನಗೆ ಒಂದೇ ಉದ್ದೇಶ ನಮ್ಮ ತಾಯಿನಾಡಿನ ಜನತೆಯ ಹಾಗೂ ಬಡವರ ಹಾಗೂ ರೈತರು ದೇಶದ ಬೆನ್ನೆಲುಬು ಅದಕ್ಕೋಸ್ಕರ ವಿಜಯನಗರ ಜಿಲ್ಲೆಯಲ್ಲಿ ಅತೀ ಹಿಂದುಳಿದ ತಾಲೋಕು ಆದ ಕೂಡ್ಲಿಗಿ ಜನತೆಯ ಸೇವೆಯನ್ನು ಮಾಡಲು ಅನುವು ಮಾಡಿ ಕೊಡಿ ಹಾಗೂ ಇವರು ಹತ್ತು ಹಲವು ರೀತಿಯಲ್ಲಿ ತಾಲೂಕಿನ ಜನತೆಯ ಕಷ್ಟದಲ್ಲಿ ತಮ್ಮ ಕೈಲಾದಷ್ಟು ಸೇವೆಯನ್ನು ಮಾಡುತ್ತ, ಅಧಿಕಾರವಿಲ್ಲದಿದ್ದರೂ ಕೊರೋನಾ ಸಮಯದಲ್ಲಿ ತಾಲೂಕಿನಾದ್ಯಾoತ ತಮ್ಮ ಒಂದು ಸೇವೆಯನ್ನು ಮಾಡಿದ್ದರೆ, ಮತ್ತು ಇವರನ್ನು ತಾಲೂಕಿನ ಜನರು ಅಷ್ಟೇ ಪ್ರೀತಿಯಿಂದ ಅಪ್ಪಿಕೊಳ್ಳುವುದರಲ್ಲಿ ಎರಡು ಮಾತಿಲ್ಲ ಬಿಡಿ, ನಿನ್ನೆ ನಡೆದ ಕೂಡ್ಲಿಗಿ ತಾಲೂಕಿನ, ಬೆಳ್ಳಿಘಟ್ಟ ಗ್ರಾಮದಲ್ಲಿ “ಗುರುರಾಜ್ ಅಣ್ಣನವರನ್ನು “ಗ್ರಾಮಕ್ಕೆ ತುಂಬುಹೃದಯದಿಂದ ಬರಮಾಡಿಕೊಳ್ಳಲಾಯಿತು.

ಮತ್ತು ಈ ಸಂದರ್ಭದಲ್ಲಿ ಗ್ರಾಮದ ಹಲವಾರು ಮುಖಂಡರು ಹಿರಿಯರು, ಯುವಕರು ಸಹ ಇವರಿಗೆ ಮುಂದಿನ ನಮ್ಮ ತಾಲೂಕಿನ ಶಾಸಕರು ನೀವೇ ಎನ್ನುವ ಭರವಸೆಯನ್ನು ನೀಡುವುದರ ಮುಕಾಂತರ ಗುರುರಾಜ್ ರವರ ಮನಸ್ಸಿಗೆ ಮತ್ತಷ್ಟು ಭರವಸೆಯ ಚಿಲುಮೆ ತರುವಲ್ಲಿ ಎಶಸ್ವಿಯಾದರೂ…..

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *