ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರು ಜನಮೆಚ್ಚಿದ ಅಚ್ಚುಮೆಚ್ಚಿನ ನಾಯಕರು ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಕುಮಠಳ್ಳಿ ಅವರು ದೀಪಾವಳಿ ನಿಮಿತ್ಯವಾಗಿ ಜರುಗುವ ಗ್ರಾಮದೇವತೆ ಶ್ರೀ ರೇಣುಕಾದೇವಿ ದರ್ಶನ ಪಡೆದು ಜಾತ್ರೆ ನಿಮಿತ್ಯವಾಗಿ ಆಯೋಜಿಸಲಾಗಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಪಂದ್ಯಾವಳಿಗೆ ಆಗಮಿಸಿದ ಸಮಸ್ತ ಕ್ರೀಡಾಪಟುಗಳನ್ನು ಅಭಿನಂದಿಸಿದರು ದಲಿತರ ಆಶಾಕಿರಣ ಬಡವರ ಬಂಧು ಪ್ರೀತಿ ಸ್ನೇಹ ಮಮತೆ ಕರುಣೆ ಆದರ್ಶ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಮತ್ತು ಧನಾತ್ಮಕ ಚಿಂತನೆ ಉಳ್ಳಂತಹ ವ್ಯಕ್ತಿತ್ವವನ್ನು ಹೊಂದಿರುವ. ಜಾತಿರಹಿತ ದ್ವೇಷರಹಿತ ನಾವು ನಮ್ಮವರು ಎಂಬ ಮನೋಭಾವನೆ ಉಳ್ಳಂತಹ ಬೆಳಗಾವಿ ಜಿಲ್ಲೆಯ ಅಥಣಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯ ಹರಿಕಾರ ಸನ್ಮಾನ್ಯ ಶ್ರೀ ಮಹೇಶಣ್ಣ ಕುಮ್ಟಳ್ಳಿ ಅವರಿಗೆ ಊರಿನ ಹಿರಿಯರಿಂದ ಶಾಸಕರ ಆಶೀರ್ವಾದ ಸದಾ ಇರುತ್ತದೆ.ದಲ್ಲಿ ಗ್ರಾಮದ ನಾಯಕರು ಹಾಗೂ ಜಾತ್ರಾ ಕಮಿಟಿ ಹಿರಿಯರು ಯುವಕರು ಪಾಲ್ಗೊಂಡ್ದು ಮಾನ್ಯ ಶಾಸಕರಿಗೆ ಮಾನ್ಯ ಅಭಿನಂದನೆಗಳನ್ನು ಸಲ್ಲಿಸಿದರು
ಕಬಡ್ಡಿ ಪಂದ್ಯಾವಳಿಗೆ ಆಗಮಿಸಿದ ಎಲ್ಲ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು.,.

ವರದಿ.ರಿಯಾಜ್ ಪಟ್ಟೆಲ್
ಅಥಣಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
