ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಹೊಸಹಳ್ಳಿ ಹೋಬಳಿಯಲ್ಲಿ ಮತಯಾಚನೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹೊಸಳ್ಳಿ ಹೋಬಳಿ ಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ವಿನೋದ ಕರ್ಣಂ ಶುಕ್ರವಾರದಂದು ಹೊಸಹಳ್ಳಿ ಹೋಬಳಿಯ ಕನ್ನಡಸಾಹಿತ್ಯಪರಿಷತ್ತಿನ ಮತದಾರರ ಮನೆ ಮನೆಗಳಿಗೆ ತೆರಳಿ ಮತಯಾಚಿಸಿದರು
ನಂತರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ವಿನೋದ ಕರ್ಣಂ ಪ್ರತಿಕೆ ಜೊತೆ ಮಾತನಾಡಿ ನಾನು ಉದ್ದೇಶ 7ದಶಕ ಅಂತವಿರುವ ಆಖಿತ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ಪ್ರವೃತೃರಾವುದು ಮತ್ತು ಎಲ್ಲಾ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಸ್ದಳೀಯ ಬರಹಗಾರರನ್ನು ಕಲಾವಿದರನ್ನು ಹೆಚ್ಚು ಹೆಚ್ಚು ತೊಡಗಿಸಿಕೊಂಡು ಅವರಿಗೆ ಪೋತ್ಸಾಹ ನೀಡುವುದು .ಮತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ಪೈಕಿ ನಾನು ಏಕೈಕ ಮಹಿಳಾ ಅಭ್ಯರ್ಥಿ ಸ್ಪರ್ಧಿಸಿದ್ದೆ ಅದರಿಂದ ಎಲ್ಲಾ ಕನ್ನಡಸಾಹಿತ್ಯಪರಿಷತ್ತಿನ ಮತದಾರರಲ್ಲಿ ಮತ ಚಲಾವಣೆ ಮಾಡುವುದರ ಮೂಲಕ ನನ್ನ ಗೆಲ್ಲಸಬೇಕೇಂದು ಮತದಾರರಲ್ಲಿ ಮನವಿ ಮಾಡಿದರು
ಈಇದೇ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಯುವ ಕವಿ ಯು ನಾಗೇಶ್ .,ರಾಮಪ್ರಸಾದ್ ಪಂಡಿತ ಕಲ್ಲಮಠ.ಸೇರಿ ಇತರರು ಉಪಸ್ಥಿತರಿದ್ದರು…

ವರದಿ. ವೀರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
