ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕು ಕಾನಾ ಹೂಸಹಳ್ಳಿ ಹೋಬಳಿಯ ಗ್ರಾಮ ಪಂಚಾಯಿತಿ ಹಿಂಭಾಗದಲ್ಲಿರುವ ಕೈಗೆಟುಕುವಷ್ಟು ಹತ್ತಿರದಲ್ಲಿರುವ ವಿದ್ಯುತ್ ತಂತಿ ಜೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ ಮಾಡುತ್ತಿದ್ದಾರೆ. ಕೈಗೆಟುಕುವಷ್ಟು ಹತ್ತಿರದಲ್ಲಿರುವ ವಿದ್ಯುತ್ ತಂತಿಗಳಿಂದ ರೈತರಿಗೆ ಹೊಲಕ್ಕೆ ಓಡಾಡಲು ತೊಂದರೆ ಆಗಿದೆ ರೈತರು ಹೊಲಕ್ಕೆ ಹೋಗುವಾಗ ಬಗ್ಗಿ ನಡೆದುಕೊಂಡು ಹೋಗಬೇಕು, ಅಲ್ಲದೆ ಹೋಬಳಿಯ ವಾರದ ಸಂತೆ ಪಕ್ಕದಲ್ಲಿ ಇರುವುದರಿಂದ ಜನರಿಗೆ ಭಯ ಉಂಟಾಗಿದೆ, ಹಾಗೂ ಅಲೆಮಾರಿ ಜನಗಳು ಅಲ್ಲೇ ವಾಸ ಮಾಡುತ್ತಾರೆ, ಗೀಡ, ಮರಗಳು ಬೆಲೆ ತಂತಿಗೆ ಆವರಿಸಿದೆ. ಇಂತಹ ಅವಘಡಗಳನ್ನ ತಗ್ಗಿಸಬೇಕಾದ ಜೆಸ್ಕಾಂ ಅಧಿಕಾರಿಗಳು ಕಂಡು ಕಾಣದವರಂತೆ ಕುಳಿತುಬಿಟ್ಟಿದ್ದಾರೆ ಎಂದು ರೈತರು ಹಾಗೂ ಗ್ರಾಮಸ್ಥರು ದೂರಿದ್ದಾರೆ…
ವರದಿ. ವೀರೇಶ್, ಕೆ, ಎಸ್,
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
