ಹಿರಿಯಪತ್ರಕರ್ತ ಕೆ.ಆರ್. ಮುಚಳಂಬಿ ನಿಧನ ಕೂಡ್ಲಿಗಿ ಪತ್ರಕರ್ತರಿಂದ ಸಂತಾಪ…!!!

*ಹಿರಿಯಪತ್ರಕರ್ತ ಕೆ.ಆರ್. ಮುಚಳಂಬಿ ನಿಧನ ಕೂಡ್ಲಿಗಿ ಪತ್ರಕರ್ತರಿಂದ ಸಂತಾಪ*- ವಿಜಯನಗರ ಜಿಲ್ಲೆ ಕೂಡ್ಲಿಗಿ,ಬೆಳಗಾವಿಯ ಹಿರಿಯ ಪತ್ರಕರ್ತರು,”ಹಸಿರು ಕ್ರಾಂತಿ”ದಿನ ಪತ್ರಿಕೆ ಸಂಪಾದಕರು ಹಾಗೂ ರೈತ ಹೋರಾಟಗಾರರು,ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರ ಸಮಿತಿ ಕಾರ್ಯದರ್ಶಿಗಳಾದ. ಕಲ್ಯಾಣರಾವ್ ಮುಚಳಂಬಿರವರು ನಿಧನರಾಗಿದ್ದಾರೆ,ಅವರ ಅಗಲಿಕೆಗೆ ಕರ್ನಾಟಕ ಪತ್ರಕರ್ತರ ಸಂಘದ ಕೂಡ್ಲಿಗಿ ಪತ್ರಕರ್ತರಿಂದ ಸಂತಾಪ ವ್ಯಕ್ತವಾಗಿದೆ.ಹಿರಿಯ ಪತ್ರಕರ್ತರ ನೇತೃತ್ವದಲ್ಲಿ ಪರ್ತಕರ್ತರ ಸಂಘದಿಂದ ನಿಧನರಾದ ಕೆ.ಆರ್.ಮುಚಳಂಬಿರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು, ಶ್ರದ್ಧಾಂಜಲಿ ಸಭೆಯಲ್ಲಿ ಪತ್ರಕರ್ತರು ಹಾಗೂ ಹೋರ‍ಟಗಾರರ‍ದ ಹೆಚ್.ವೀರಣ್ಣ, ಕಾನೂನು ಸಲೆಹೆಗಾರರಾದ ಎಲ್.ಎಸ್.ಬಷೀರ್ ಅಹಮದ್, ಪತ್ರಕರ್ತರಾದ ಬಾಣದ ಶಿವಮೂರ್ತಿ, ಎಚ್ಚರಿಕೆ ಕ್ರಾಂತಿಕಾರಿ ವಾರ ಪತ್ರಿಕೆ ಸಂಪಾದಕರಾದ ಎನ್, ಮಂಜುನಾಥ್ ,ಬಣವಿಕಲ್ಲು ಬಸಣೆಪ್ಪ,ಸಿದ್ದಾಪುರ ಡಿ.ಎಮ್.ಈಶ್ವರಪ್ಪ, ರಮೇಶ,ತಿಪ್ಪೇಹಳ್ಳಿ ಮಾರೇಶ,ಕೆ.ಎಸ್.ನಾಗೇಶ ಶೆಟ್ರು,ಸಾಲುಮನಿ ರಾಘವೇಂದ್ರ, ಕೆ.ಎಸ್.ಮುರುಳೀಧರ ಶೇಟ್ರು,ರಾಜಶೇಖರ್,ನಂದೀಶ,ಮಂಜುನಾಥ,ಗುರುಬಸವರಾಜ ಸ್ವಾಮಿ, ಟಿ.ಇಬ್ರ‍ಾಹೀಂ ಖಲೀಲ್,ಅಂಬಳಿ ನಾಗರಾಜ, ಸೋವೇನಹಳ್ಳಿ ಈಶ್ವರಪ್ಪ,ಅಮ್ಮನಕೇರಿ ಬಸವರಾಜ ಸ್ವಾಮಿ, ಬಡಿಗೇರ ನಾಗರಾಜ, ಎಲೆ.ನಾಗರಾಜ, ಅನೀಲ್, ಜೂಗುಲರ ಸೊಲ್ಲೇಶ, ಅಂಬಳಿ ಇಬ್ರ‍ಾಹೀಂ,‍ವಿ.ಜಿ.ವೃಷಭೇಂದ್ರ ,ಹೋರಾಟಗಾರರಾದ ಗುನ್ನಿ ರಾಘವೇಂದ್ರ ಹಾಗೂ ಕುರಿಹಟ್ಟಿ ಓಬಣ್ಣ ಕೂಡ್ಲಿಗಿ ಪಟ್ಟಣ ಸೇರಿದಂತೆ. ತಾಲೂಕಿನ ವಿವಿದ ಭಾಗದ ಪತ್ರಕರ್ತರು ಹಾಗೂ ಗಣ್ಯರು ಶ್ರದ್ಧಾಂಜಲಿ ಸಭೆಯಲ್ಲಿದ್ದರು..

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend