;

ಆತ್ಮ ಧ್ಯಾನದ ನಾದ. ಅಬ್ದುಲ್ ಹೈ ತೋರಣಗಲ್ಲು ರವರ ಗಜಲ್ ಸಂಕಲನ ಬಿಡುಗಡೆ, ಹಾಗೂ ಕವಿಗೋಷ್ಠಿ ಕಾರ್ಯಕ್ರಮ…!!!

ಆತ್ಮ ಧ್ಯಾನದ ನಾದ. ಅಬ್ದುಲ್ ಹೈ ತೋರಣಗಲ್ಲು ರವರ ಗಜಲ್ ಸಂಕಲನ ಬಿಡುಗಡೆ, ಹಾಗೂ ಕವಿಗೋಷ್ಠಿ ಕಾರ್ಯಕ್ರಮ. ಬಳ್ಳಾರಿ. ದಿನಾಂಕ,26.9.2021.ರಂದು,ಗಣಿ ನಗರದ ಗಾಂಧಿಭವನದಲ್ಲಿ ಅಬ್ದುಲ್ ಹೈ ತೋರಣಗಲ್ ರವರ ಆತ್ಮಜ್ಞಾನದ ನಾದ ಗಜಲ್ ಸಂಕಲನ ಬಿಡುಗಡೆಕಾರ್ಯಕ್ರಮ ಮತ್ತು ಕವಿ ಗೋಷ್ಠಿ ಜರುಗಿಸಲಾಯಿತು. ಉದ್ಘಾಟನೆ ಮತ್ತು ಕೃತಿ ಲೋಕಾರ್ಪಣೆ ಯನ್ನು ಶ್ರೀ ಸಿದ್ದರಾಮ ಹೊನ್ಕಲ್ ಅವರಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನುಚಂದ್ ಪಾಶ ರವಿಚಂದ್ರನ್ ಅವರು ವಹಿಸಿದ್ದರು. ಎನ್.ಡಿ. ವೆಂಕಮ್ಮ. ಖ್ಯಾತ ಕವಿಯತ್ರಿ ಬಳ್ಳಾರಿ.ಪಿಆರ್ ವೆಂಕಟೇಶ್ ಸಾಹಿತಿಗಳು ಮತ್ತು ಚಿಂತಕರು. ಹಾಗು ಕಪಿಲ ಹುಮನಾಬಾದೆ, ಸಂಚಾಲಕರು ಕಾವ್ಯ ಮನೆ ಕಲಬುರ್ಗಿ, ಇವರು ಉಪಸ್ಥಿತರಿದ್ದರು. *ಕವಿಗೋಷ್ಠಿ*… ಸಹದೇವ ಎರಗೊಪ್ಪ ಚಾಲನೆ ನೀಡಿದೆ. ಅಧ್ಯಕ್ಷತೆಯನ್ನು ಅನುಸೂಯ್ಯ ಜಹಾಗಿರ್ ದಾರ್, ಕೊಪ್ಪಳ. ಭಾಗವಹಿಸಿದ ಕವಿಗಳು. ಚಂದ್ರಶೇಖರ್ ಪೂಜಾರಿ ಬೆಳಗಾವಿ. ಡಾಕ್ಟರ್ ಬ್ರಮರಂಭ ಬಳ್ಳಾರಿ.ಮೇಲ್ಗಡೆ ಖಾಜಾಬೀ ತೆಕ್ಕಲಕೋಟೆ. ವಿಶಾಲ್ ಭಾರತೀಶ ಹೊಸಪೇಟೆ.ಸಾವನ್ ಸಿಂಧನೂರ್.ಕೆಎಂ ರೇಣುಕಾ ಪೂಜಾರಿ ಬಳ್ಳಾರಿ.ನೂರ್ಹಮ್ಮದ್ ನಾಗನೂರು ಬ್ಯಾಡಗಿ.ಎಂಎಲ್ ಮಂಗಳ ಬಳ್ಳಾರಿ. ಮೂಲೆಮನಿ ಹರಣಿ ಬಳ್ಳಾರಿ. ಮೂರ್ಕ ಣಪ್ಪ ಕುರುಗೋಡು.ಶಿವಕುಮಾರ ಕರನಂದಿ ಬಾಗಲಕೋಟೆ. ಅಂಕಲಿ ಬಸಮ್ಮ ವಡ್ಡು. ಡಾಕ್ಟರ್ ಮಲ್ಲಿನಾಥ್ ತಳವಾರ್ ಕಲ್ಬುರ್ಗಿ. ಪಂಪಾಪತಿ ತೋರಣಗಲ್ಲು ತುಮಕೂರ್. ಜಬಿವುಲ್ಲಾ ಅಸದ್, ಮೊಳಕಾಲ್ಮೂರು. ಡಾಕ್ಟರ್ ಗಡ್ಡಿ ದಿವಾಕರ ಬಳ್ಳಾರಿ. ಶ್ರೀಶೈಲ ಬಡಿಗೇರ, ಎಮ್ಮಿಗನೂರ್. ಆದಪ್ಪ ಜವಳಿ ಕಂಪ್ಲಿ. ಬಾದಾಮಿ ಭಾಸ್ಕರ್ ಬಳ್ಳಾರಿ. ಉಷಾರಾಣಿ ಬಳ್ಳಾರಿ. ಇವರು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿಗಳಾಗಿದ್ದರು.ನಿರೂಪಣೆ. ಸೈಯದ್ ಅಮೀರ್ ಸಂಚಾಲಕರು ಧರೆಯ ಮಾತು ಕೂಡ್ಲಿಗಿ. ವಂದನಾರ್ಪಣೆ ಹಾರಕಬಾವಿ ತಿಪ್ಪೇಸ್ವಾಮಿ. ಯುವಕವಿಗಳು ಬಳ್ಳಾರಿ.ಸಹಕಾರ.ಬಂಡಾಯ ಸಾಹಿತ್ಯ ಸಂಘಟನೆ ಬಳ್ಳಾರಿ.

ವರದಿ ಎಂಎಲ್ ವೆಂಕಟೇಶ್ ಉಪಸಂಪಾದಕರು. ಬಳ್ಳಾರಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;