;

ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ಸ್ ಅಸೋಸಿಯೇಷನ್ ಸಂಘ ಉದ್ಘಾಟನೆ…!!!

ವಿಜಯನಗರ ಜಿಲ್ಲಾ. ಹಗರಿ ಬೊಮ್ಮನಹಳ್ಳಿ. ಎಲ್ಲಿ. ಶ್ರೀ ಹಾಲಶಂಕರ ಸ್ವಾಮಿ ಮಠದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ಸ್ ಅಸೋಸಿಯೇಷನ್ ಸಂಘ.. ಉದ್ಘಾಟನೆ ಮಾಡಲಾಯಿತು. ಅಧ್ಯಕ್ಷತೆಯನ್ನು ಮಾಜಿ ಪುರಸಭೆ ಮಾಜಿ ಅಧ್ಯಕ್ಷರು ಆದ ಜೋಗಿ ಹನುಮಂತ ನವರು. ಸಂಘದ ಉದ್ಘಾಟನೆ ಮಾಡಿದರು.. ಜೋಗಿ ಹನುಮಂತಪ್ಪನವರು ಮಾತನಾಡಿ.. ಸಂಗ ಸಂಸ್ಥೆ ಮಾಡಿಕೊಳ್ಳುವುದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದು ಮತ್ತು ಆರ್ಥಿಕವಾಗಿ ದೈಹಿಕವಾಗಿ ಪ್ರಬಲ ರ ಆಗಬಹುದೆಂದು. ಸಂಗದ ಪದಾಧಿಕಾರಿಗಳಿಗೆ ಅನುಭವದ ಮಾತನ್ನು ಹಂಚಿಕೊಂಡರು. ಸಂಘಕ್ಕೆ ಪದಾಧಿಕಾರಿಗಳ ಬೆಂಬಲ ಅತಿಮುಖ್ಯ ಎಂದು ಅಭಿಪ್ರಾಯಪಟ್ಟರು… ಸಂಘದ ಅಧ್ಯಕ್ಷರಾದ ವೆಂಕಟೇಶ್. ಟೈಲರ್ ವೆಂಕಟೇಶ್ ಗೌರವಾಧ್ಯಕ್ಷರು. ಭಾಷಾ ಉಪಾಧ್ಯಕ್ಷರು. ನಾಗರಾಜ್ ಕಡ್ಲಬಾಳು ಪ್ರಧಾನ ಕಾರ್ಯದರ್ಶಿ. ವಕೀಲ್ ಸಾಬ್. ಖಜಾಂಚಿ ಡಿ ಎಚ್ ಕೆ ಮಾಬುಸಾಬ್ ಹಿರಿಯ ಮುಖಂಡರು. ಗಣಿ ಸಬ್ ಹಿರಿಯ ಮುಖಂಡರು.. ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ಸ್ ಅಸೋಸಿಯೇಷನ್ ಪದಾಧಿಕಾರಿಗಳು. ಇನ್ನೂ ಅನೇಕ ಹಿರಿಯರು-ಕಿರಿಯರು ಉಪಸ್ಥಿತರಿದ್ದರು..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;