*ಸಿ ಎಸ್ ಪುರ:ವಿಷ್ಣು ಸೇನೆಯಿಂದ “ಸಾಹಸ ಸಿಂಹ” ಹುಟ್ಟುಹಬ್ಬ*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಚಂದ್ರಶೇಖರ್ ಪುರ ಗ್ರಾಮದಲ್ಲಿ,
ಡಾ”ವಿಷ್ಣು ಸೇನಾ ಅಧ್ಯಕ್ಷ ಜನನಾಯಕ ಜಿ.ಓಬಣ್ಣ ನೇತೃತ್ವದಲ್ಲಿ. ವಿಷ್ಣು ಹುಟ್ಟುಹಬ್ಬ ಆಚಿರಿಸಲಾಯಿತು. ಉಪಾಧ್ಯಕ್ಷ ಮಹಮ್ಮದ್ ಸಾಧೀಕ್ ಹಾಗೂ ತಾಲ್ಲೂಕು ಸಂಚಾಲಕ ಎನ್.ಎಮ್. ಮಲಿಯಪ್ಪ. ಡಾ”ವಿಷ್ಣುವರ್ದನ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕೇಕ್ ಕತ್ತರಿಸಿ ಸಿಹಿ ಹಂಚಿದರು.ಈ ಸಂದರ್ಭದಲ್ಲಿ ಗ್ರಾಮದ ಪಿ.ತಿಪ್ಪೇಶ್,ಸಿ.ಮಹಾಂತೇಶ್, ಶಿವಕುಮಾರ,ಶಿಶಿಕಿರಣ್, ತಿಪ್ಪೆಸ್ವಾಮಿ,ರೆಡ್ಡಿ, ಕುರಿಹಟ್ಟಿ ಗ್ರಾಮಸ್ಥರಾದ ದೇವೇಂದ್ರಪ್ಪ, ಎಂ.ಲೋಕೇಶ್ ಹಾಗೂ ಹಿರಿಯರು ಮಕ್ಕಳು ಭಾಗವಹಿಸಿದ್ದರು.
*ಕೂಡ್ಲಿಗಿ:ಬೀದಿಬದಿ ವ್ಯಾಪಾರಿಗಳಿಂದ “ಬಳ್ಳಾರಿ ನಾಗ” ಹುಟ್ಟುಹಬ್ಬ*-ಕೂಡ್ಲಿಗಿ ಪಟ್ಟಣದ ಶ್ರೀಕೊತ್ತಲಾಂಜನೇಯ ಪಾದಗಟ್ಟೆ ಹತ್ತಿರ “ಬಳ್ಳಾರಿ ನಾಗ” ಡಾ”ವಿಷ್ಣು ಹಬ್ಬವನ್ನು ಬೀದಿ ಬದಿವ್ಯಾಪಾರಿಗಳು, ಹೆಗ್ಗರೈಸ್ ಅಜಯ್ ನೇತೃತ್ವದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚುವುದರ ಮೂಲಕ ಸರಳವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು,ವಿವಿದ ಸಂಘಗಳ ಮುಖಂಡರು ಹಾಗೂ ನಾಗರೀಕರು ಮಹಿಳೆಯರು ಮತ್ತು ಮಕ್ಕಳು ಇದ್ದರು….

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
