ಗಿಣಿಗೆರ ಮುಖ್ಯ ರಸ್ತೆ ಡಾಂಬರೀಕರಣ ಮಾಡುವಂತೆ ಬೃಹತ್ ಪ್ರತಿಭಟನೆ !!

ಗಿಣಿಗೆರ ಮುಖ್ಯ ರಸ್ತೆ ಡಾಂಬರೀಕರಣ ಮಾಡುವಂತೆ ಬೃಹತ್ ಪ್ರತಿಭಟನೆ !!
ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಿಣಿಗೇರಿ ಗ್ರಾಮದ ಮುಖ್ಯರಸ್ತೆ ಹಾಳಾಗಿದ್ದು ಕೈಗಾರಿಕಾ ವಲಯ ಆಗಿರುವುದರಿಂದ ಭಾರಿ ಗಾತ್ರದ ವಾಹನಗಳು ಓಡಾಡುವುದರಿಂದ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಂತಾಗಿದೆ ರಸ್ತೆಯ ಮಧ್ಯದಲ್ಲಿ ಗುಂಡಿಗಳು ಬಿದ್ದು ದ್ವಿಚಕ್ರ ವಾಹನಗಳ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಗ್ರಾಮ ದಾನವನ್ನು ಕನ್ನಡಪರ ಸಂಘಟನೆಗಳು ಹಾಗೂ ಗ್ರಾಮಸ್ಥರ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಜೈ ಕರ್ನಾಡ ರಕ್ಷಣಾ ಸೇನೆಯ ಜಿಲ್ಲಾ ಅಧ್ಯಕ್ಷ ಹಾಗೂ ಕಲ್ಯಾಣ ಕರ್ನಾಟಕ ಉಸ್ತುವಾರಿ ಅಧ್ಯಕ್ಷರು ದಾವಲ್ ಮಲ್ಲಿಕ್ ಹೋಸಮನಿ ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಗಂಗಾವತಿ ಸರ್ಕಲ್ ನಿಂದ ಗ್ರಾಮ ಪಂಚಾಯಿತಿ ಯವರೆಗೆ ಬೃಹತ್ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿದರು .!! ಪ್ರತಿಭಟನೆಯಲ್ಲಿ ಹೋರಾಟಗಾರರಾದ ಬಾಬಣ್ಣ ಗೊಡೆಕಾರ್ ಆನಂದ ಮುರಮನಿ ಬಸವರಾಜ ನರೆಗಲ್ ನಾಗರಾಜ್ ಚಳ್ಳೋಳ್ಳಿ ದಾವಲ್ ಮಲ್ಲಿಕ್ ಹೋಸಮನಿ ಶರಣು ಗಡ್ಡಿ ಮೌನೆಶ್ ಹಲಿಗೆರಿ ಶರಣು ಮಂಗಳೆಶ್ ರಾಠೋಡ ಪ್ರಶಾಂತ್ ನಾಯಕ್ ಪುಟ್ಟಣ್ಣ ವಾರದ ದಾನಪ್ಪ ಹಲಿಗೆರಿ ಬಸವರಾಜ ಗದ್ದಿ ಅಂಬಣ್ಣ ಟಿ ಅಶೋಕ್ ಹಿಟ್ನಾಳ್ ಹಾಗೂ ಇನ್ನೂ ಅನೆಕ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು..

 

ವರದಿ ದಾವಲ್ ಮಲ್ಲಿಕ್ ಹೋಸಮನಿ ಕೊಪ್ಪಳ ಗ್ರಾಮೀಣ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend