ಮೊಸಳೆ ಬಾಯಿಗೆ ಸಿಕ್ಕು ಓರ್ವ ಬಲಿ
ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದ ಮೃತ ರೈತ ವೀರೇಶ್ ತಂದೆ ಲೆಟ್ ಮಾರೇಪ್ಪ(40) ತುಂಗಭದ್ರಾ ನದಿಯ ದಂಡೆಯ ಭಾಗದಲ್ಲಿ ಭತ್ತದ ಜಮೀನಿಗೆ ಎಂದಿನಂತೆ ಬೆಳಗಿನ ಜಾವ 6 ಗಂಟೆಗೆ ಹೋಗಿದ್ದಾನೆ ಪಂಪ್ಸೆಟ್ ಸ್ಟಾರ್ಟ್ ಮಾಡಿದಾನೆ.ನೀರು ಬರದಿರುವುದನ್ನು ಗಮನಿಸಿ ಏನಾಗಿದೆ ಎಂದು ಪೈಪ್ ಪುಟಬಾಲ್ ನೋಡುವುದಕ್ಕೆ ಹೋಗಿದಾನೆ.ದುರದುಷ್ಟಕ್ಕೆ ಬಹುಶಃ ಮೊಸಳೆ ಅಲ್ಲೆ ಹೊಂಚು ಹಾಕಿ ಕುಳಿತ್ತಿತ್ತು ಅನಿಸುತ್ತದೆ ಗಬಕ್ಕನೇ ಹಿಡಿದುಕೊಂಡಿದ.ಪರಿಣಾಮ ಮರಣ ಹೊಂದಿದ್ದಾನೆ ವಿಷಯ ತಿಳಿದ ತಕ್ಷಣ ಊರಿನ ಜನರು ದಂಡು ದಂಡಾಗಿ ಬಂದಿದಾರೆ. ನಂತರ ಶಾಸಕ ಸೋಮಲಿಂಗಪ್ಪನ ಪುತ್ರ ಸಿದ್ದಪ್ಪ.ತಹಸೀಲ್ದಾರ್ ಮಂಜುನಾಥ್ ರವರು ತೆಕ್ಕಲಕೋಟೆ ಪೊಲೀಸ್ ಠಾಣೆಯ ಪಿಎಸ್ಐ ಶಿವಕುಮಾರ್ ನಾಯ್ಕ್ ರವರು ಸ್ಥಳಕ್ಕೆಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿ ಮೃತ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುದಾಗಿ ಸಿದ್ದಪ್ಪನವರು ಹೇಳಿದರು ಅಂತ್ಯಸಂಸ್ಕಾರಕ್ಕೆ ಧನಸಹಾಯ ಮಾಡಿದರು….

ವರದಿ.ವಿರೇಶ್ ಹಳೇಕೋಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
