ಇಂದು ಕೊಪ್ಪಳ ಜಿಲ್ಲೆಯಲ್ಲಿ 108 ಆರೋಗ್ಯ ಕವಚ ನೌಕರರ ಸಭೆ ನಡೆಸಲಾಯಿತು…!!!

ಇಂದು ಕೊಪ್ಪಳ ಜಿಲ್ಲೆಯಲ್ಲಿ 108 ಆರೋಗ್ಯ ಕವಚ ನೌಕರರ ಸಭೆ ನಡೆಸಲಾಯಿತು ಈ ಸಭೆಯಲ್ಲಿ ಕೊಪ್ಪಳ ನೂತನ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು ಈ ಸಭೆಯ ಅಧ್ಯಕ್ಷತೆಯನ್ನು ಕೊಪ್ಪಳ ಉಸ್ತುವಾರಿ ಮತ್ತು ರಾಜ್ಯ ಸಹ ಕಾರ್ಯದರ್ಶಿ ಶ್ರೀ ಪಾಂಡಪ್ಪ ಕೊರ್ತಿ ಅವರು ವಹಿಸಿದರು ಮತ್ತು ಮುಖ್ಯ ಅತಿಥಿಯಾಗಿ ಶ್ರೀ ಶ್ರೀಶೈಲ್ ಹಳ್ಳೂರ್ ಮತ್ತು ರಾಜ್ಯ ಉಪಾಧ್ಯಕ್ಷರು ಅಶೋಕ ವಾಲ್ಮೀಕಿ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ದಯಾನಂದ ಸಾಸನೂರ್ ಮತ್ತು ಕೊಪ್ಪಳ ಜಿಲ್ಲಾ ಸರ್ವ ಸದಸ್ಯರ ಸಮುಖದಲ್ಲಿ ಈ ಸಭೆಯಲ್ಲಿ ನೂತನವಾಗಿ ಜಿಲ್ಲಾ ಪದಾಧಿಕಾರಿಗಳು ಅವಿರೋಧ ಆಯ್ಕೆ ಮಾಡಲಾಯಿತು ಜಿಲ್ಲಾ ಪದಾಧಿಕಾರಿಗಳು ಈ ಕೆಳಗಿನಂತಿವೆ
ಜಿಲ್ಲಾ ಅಧ್ಯಕ್ಷರು
1)ಶ್ರೀ ಅಂಬಣ್ಣ ಹೊಸೂರ

ಪ್ರದಾನ ಕಾರ್ಯದರ್ಶಿ
2)ಶ್ರೀ ಸಂತೋಷ ಬಿ

3)ಜಂಟಿ ಕಾರ್ಯದರ್ಶಿ ಶ್ರೀ ರಹೆಮಾನ್

4)ಉಪಾಧ್ಯಕ್ಷರು ಶ್ರೀ ಭೀಮಣ್ಣ

5)ಉಪಾಧ್ಯಕ್ಷರು ಶ್ರೀ ಗೌಸ್ ಭಾಷಾ

6)ಕಾರ್ಯಅಧ್ಯಕ್ಷರು ಶ್ರೀ ಫಕ್ರುದ್ದಿನ್

7)ಸಂಚಾಲಕರು ಶ್ರೀ ದ್ಯಾವಣ್ಣ

8)ಸಂಘಟನಾ ಕಾರ್ಯದರ್ಶಿ ಶ್ರೀ ಸಂಗಪ್ಪ

9)ಸಹ ಸಂಚಾಲಕರು ಶ್ರೀ ಬಸವರಾಜ ಗಾಣಿಗೇರ

10)ಸಹ ಸಂಘಟನಾ ಕಾರ್ಯದರ್ಶಿ ಶ್ರೀ ಬಸವರಾಜ ರೆಡ್ಡಿ

11)ಖಜಾಂಚಿ ಶ್ರೀ ಮಹಾಂತೇಶ
ಹಾಗೂ. ಕೊಪ್ಪಳ ತಾಲೂಕ ಅಧ್ಯಕ್ಷರಗಿ. ವೀರಭದ್ರ ಕುಕನಪಳ್ಳಿ ಯಲಬುರ್ಗಾ ತಾಲೂಕ ಅಧ್ಯಕ್ಷರ ತಿಪ್ಪಣ್ಣ ಬೇವೂರು. ಗಂಗಾವತಿ ತಾಲೂಕು ಅಧ್ಯಕ್ಷರ ಗೌಸು ಬಾಷಾ ಕುಷ್ಟಗಿ ತಾಲೂಕ ಅಧ್ಯಕ್ಷರಾಗಿ. ರಾಮಣ್ಣ ಬುಕನಟ್ಟಿ ಅವರನ್ನು ಆಯ್ಕೆ ಮಾಡಲಾಯಿತು ಹಾಗೂ 108ಚಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು…


ವರದಿ ದಾವಲ್ ಮಲ್ಲಿಕ್ ಹೋಸಮನಿ ಕೊಪ್ಪಳ ಗ್ರಾಮೀಣ ಎಚ್ಚರಿಕೆ ಕನ್ನಡ ನ್ಯೂಸ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend