;

ಯತ್ತಪ್ಪನ ಬೆಟ್ಟವನ್ನು ಅಭಿವೃದ್ಧಿ ಗೊಳಿಸಲು 1.00 ಕೋಟಿ 25.00 ಲಕ್ಷ ಅನುದಾನ ಬಿಡುಗಡೆ: ಶ್ರೀ ಬಿ. ಶ್ರೀರಾಮುಲು.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ. ಶ್ರೀರಾಮುಲು ಸಾರಿಗೆ ಮತ್ತು ಪ. ಪಂ. ಕಲ್ಯಾಣ ಸಚಿವರ ಅಪ್ತಸಹಾಯಕರಾದ ದೊಡ್ಡಉಳ್ಳಾರ್ತಿ ಜಿಲ್ಲಾಪಂಚಾಯತಿ ಕ್ಷತ್ರದ ಹಾಗೂ ಬಿಜೆಪಿ ಮುಖಂಡರು ಮತ್ತು ದೊಡ್ಡಉಳ್ಳಾರ್ತಿ ಜಿಲ್ಲಾಪಂಚಾಯತಿ ಕ್ಷೇತ್ರದ ಆಕಾಂಕ್ಷಿಯಾದ ಶ್ರೀ ಯುತ ಪಾಪೇಶ್ ನಾಯಕ ರವರ ನೇತೃತ್ವದಲ್ಲಿ ದೊಡ್ಡಉಳ್ಳಾರ್ತಿ ಯಿಂದ ಯತ್ತಪ್ಪನ ಗುಡ್ಡಕ್ಕೆ ಕಾಲ್ನಡಿಗೆ ಮೂಲಕ ಯತ್ತಪ್ಪನ ಬೆಟ್ಟವನ್ನು ವೀಕ್ಷಣೆ ಮಾಡಲಾಯಿತು. ಈ ಯತ್ತಪ್ಪನ ಬೆಟ್ಟಕ್ಕೆ ಪುರಾತನ ಬುಡಕಟ್ಟು ಸಂಸ್ಕೃತಿಯಿದೆ, ಬಹಳ ಮುಖ್ಯವಾಗಿ ಬುಡಕಟ್ಟು ಸಂಸ್ಕೃತತೀಳ್ಳಾ ಯಾದವ ಮತ್ತು ನಾಯಕ ಹಾಗೂ ಇತರೆ ಜನಾಂಗದವರು ಪ್ರತಿ ವರ್ಷ ಕರ್ನಾಟಕ ಮತ್ತು ಆಂಧ್ರದ ಕೆಲವು ಬಾಗಳಿಂದ ಪಾದಯಾತ್ರೆ ಮೂಲಕ ಯತ್ತಪ್ಪನ ಬೆಟ್ಟಕ್ಕೆ ಬಂದು ಭಕ್ತದಿಗಳು ದೇವರು ಕೃಪೆಗೆ ಪಾತ್ರರಾಗುತ್ತಾರೆ.

ಈ ಯತ್ತಪ್ಪನ ಬೆಟ್ಟ ಕಡಿದಾದ ಕಲ್ಲು ಮುಳ್ಳು ಬಂಡೆಗಳಿಂದ ಕೂಡಿದ್ದು ಭಕ್ತದೀಗಳಿಗೆ ಓಡಾಡಲು ತುಂಬಾ ಕಷ್ಟಕರವಾಗಿದೆ, ಯತ್ತಪ್ಪನ ಬೆಟ್ಟವನ್ನು ಅಭಿವೃದ್ಧಿ ಗೊಳಿಸಲು 1.00 ಕೋಟಿ 25.00 ಲಕ್ಷ ಅನುದಾನ ಬಿಡುಗಡೆಗೊಳಸಿದ್ದು ಕೆಲವು ದಿನಗಳಲ್ಲಿ ಭೂಮಿ ಪೂಜೆಯನ್ನು ನೆರವರಿಸಲಿದ್ದಾರೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;