;

ಮೋಹರಂ ಸಣ್ಣ ಪೀರ್ಲ್ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು…!!!

ಮೋಹರಂ ಸಣ್ಣ ಪೀರ್ಲ್ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.
ಬಳ್ಳಾರಿ. ಗಣಿ ನಗರಿಯಲ್ಲಿ ಆ.29ರಂದು 16 ನೇ ವಾರ್ಡ್, ಶ್ರೀರಾಂಪುರ ಕಾಲೋನಿ ಯಲ್ಲಿ,ನೋಡಲು ನಯನ ಮನೋಹರ ದೀಪಗಳಿಂದ, ಅಲಂಕೃತ ಗೊಂಡ,ಟಾಚ, ತಪ್ಪಡಿಗಳ ಗಳಿಂದ ಮೋಹರಂ ಸಣ್ಣ ಪೀರ್ಲ್ ಹಬ್ಬವನ್ನು, ಸಡಗರಗದಿಂದ ವಿಜೃಂಭಯಿಂದ ಆಚರಿಸಲಾಯಿತು.
ನಗರದ ಅನೇಕ ಕಡೆಗಳಿಂದ ಪಂಜ ಕುಣಿಗೆ ದೇವರು ಇಳಿಯುವುದನ್ನು ನೋಡಲು ತಡರಾತ್ರಿ 2.30ಗಂಟೆ ಯಾದರೂ ಜಿನಿಜಿನಿ ಮಳೆಯಲ್ಲಿ, ಚಳಿಯನ್ನದೆ
ಹೂಗಳಿಂದ ಅಲಂಕಾರ ಗೊಂಡ ಕುಲ್ಲಾಯಪ್ಪ ದೇವರ ನ್ನು
ಭಕ್ತಿ ಯಿಂದ ಕಣ್ಣುತುಂಬಿಕೊಂಡರು.ಆದರೆ ಎಲ್ಲಾ ಸಾರ್ವಜನಿಕರು ಭಕ್ತರು ಮಾಸ್ಕ್, ಮತ್ತುಸಾಮಾಜಿಕ ಅಂತರವನ್ನು ಮರೆತು, ಭಕ್ತಿಯಿಂದ ಮೋಹರಂ ಹಬ್ಬವನ್ನ ಆಚರಿಸಿದರು.

ವರದಿ.ಎಂ. ಎಲ್. ವೆಂಕಟೇಶ್.
ಉಪಸಂಪಾದಕರು.
ಎಚ್ಚರಿಕೆ ಕ್ರಾಂತಿಕಾರಿ ಕನ್ನಡ ಪತ್ರಿಕೆ.
ಬಳ್ಳಾರಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;