;

ಬಿ.ಜಿ.ಕೆರೆ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಪರಿಚಯ ಪ್ರೇರಣಾ ಕಾರ್ಯಕ್ರಮ.!

‌ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಗ್ರಾಮದ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಇಂದು ಮತ್ತು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ನೇ ಪರಿಚಯ ಪ್ರೇರಣಾ ಕಾರ್ಯಕ್ರಮ ಉದ್ಘಾಟಿಸಿದರು. ಭಾರತ ಕೇಂದ್ರಿತವಾಗಿರುವ ಶಿಕ್ಷಣ ವ್ಯವಸ್ಥೆಯಾಗಿದ್ದು ಗುಣ ಮಟ್ಟದ ಶಿಕ್ಷಣ ಎಲ್ಲರಿಗೂ ನೀಡುವುದರ ಮೂಲಕ ನಮ್ಮ ರಾಷ್ಟ್ರವನ್ನು ಸುಸ್ಥಿರವಾಗಿ ಸಮಾನತೆಯುಳ್ಳಂತೆ ಕಂಪನಶೀಲ ಸಮಾಜವನ್ನು ಸೃಷ್ಟಿಸುತ್ತೇವೆ. ಅಲ್ಲದೆ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಏನನ್ನು ಸಾಧಿಸುತ್ತೇವೆ ಎಂದರೆ ನಮ್ಮ ಸಮಾಜವನ್ನು ಜ್ಞಾನದ ಸಮಾಜವನ್ನಾಗಿ ಮಾಡುತ್ತೇವ್ರಸಮಾನತೆಯ ಸಮಾಜವನ್ನಾಗಿ ಮಾಡುವುದು ಮತ್ತು ಕಂಪನ ಶೀಲ ಸಮಾಜವನ್ನಾಗಿ ಮಾಡುವುದು ಎಂದರು. ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಪದ್ಮಶ್ರೀ ಅವರು ನೆರವೇರಿಸಿದರು, ಅಧ್ಯಕ್ಷತೆ ಪದ್ಮಾವತಿ ಮುಖ್ಯಶಿಕ್ಷಕರು ಬಿಜಿಕೆರೆ, ಪ್ರಸ್ತವಿಕ ನುಡಿ ಪದ್ಮಾವತಿ, ಮಂಜು ಪ್ರಸಾದ್ ಚಿಕ್ಕುಂತಿ, ಸಂಪನ್ಮೂಲ ವ್ಯಕ್ತಿ ಮಹಾಂತೇಶ ಬಿ.ಆರ್.ಪಿ, ನಿರೂಪಣೆ ಖಾಲೀದ್ ಹುಸೇನ್ ಸಿ.ಆರ್.ಪಿ ಬಿ.ಜಿ.ಕೆರೆ, ಸ್ವಾಗತ ತಿಪ್ಪೇಶ್, ವಂದನಾರ್ಪಣೆ ಎಸ್.ಆರ್ ತಿಪ್ಪೇಶ್, ಮುಖ್ಯ ಅತಿಥಿಗಳು ಮೈಲಾರಪ್ಪ ಅಧ್ಯಕ್ಷರು ಶಿಕ್ಷಕರ ಸಂಘ, ಅಶೋಕ್, ಸುಜಾತಮ್ಮ, ಉಮೇಶಯ್ಯ ಬಿ.ಜಿ.ಕೆರೆ ಕ್ಲಸ್ಯರ್ ನ ಮುಖ್ಯಶಿಕ್ಷಕರು, ಸೇರಿದಂತೆ ಶಾಲೆಯ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;