;

ಬೆಳಗಾವಿ:-75ನೇ ಸ್ವಾತಂತ್ರೋತ್ಸವದ ದ್ವಜಾರೋಹಣ ಕಾರ್ಯಕ್ರಮವನ್ನು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೇಯಲ್ಲಿ ನೆರವೇರಿಸಿದರು…!!!

ಬೆಳಗಾವಿ :-ರಾಯಬಾಗ ತಾಲೂಕು ಪಂಚಾಯತ ಕಾರ್ಯಾಲಯದಲ್ಲಿ ಇಂದು 75ನೇ ಸ್ವಾತಂತ್ರೋತ್ಸವದ ದ್ವಜಾರೋಹಣ ಕಾರ್ಯಕ್ರಮವನ್ನು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೇಯಲ್ಲಿ ನೆರವೇರಿಸಿದರು. ಮತ್ತು ಈ ಸಂದರ್ಭದಲ್ಲಿ ಕೇಂದ್ರ ಸರಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ”ರೈತ ಬಂಧು ಹಾಗೂ ಪೌಷ್ಟಿಕ್ ತೋಟ “ಅಭಿಯಾನಕ್ಕೆ ಚಾಲನೆ ನೀಡಿದರು ಈ ಯೋಜನೆಯಿಂದ ರೈತರು ಮತ್ತು 38 ಗ್ರಾಮ ಪಂಚಾಯತದವರು ಈ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸಲಹೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸುರೇಶ ಕದ್ದು ಕಾರ್ಯನಿರ್ವಾಹಕ ಅಧಿಕಾರಿಗಳು, ಸಂದೀಪ್ ಚೌಗಲಾ ಸಹಾಯಕ ನಿರ್ದೇಶಕರು, ತಾಲೂಕ I E C ಸಂಯೋಜಕ ಮುತ್ತುರಾಜ್ ಎಸ್ ಗದಾಡಿ, ತಾಲೂಕ M I S ಸಂಯೋಜಕ ಮಾಂತೇಶ ಕೋರೆ, ಬಸವರಾಜ ಹೋನಕಾಂಬಳೆ ತಾಲೂಕ ಪಂಚಾಯತ್ ರಾಯಬಾಗ ತಾಂತ್ರಿಕ ಸಹಾಯಕರು ಮತ್ತು ತಾಲೂಕು ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.

 


ವರದಿ :-ಮಹಾಲಿಂಗ ಹ ಗಗ್ಗರಿ
ಬೆಳಗಾವಿ ಜಿಲ್ಲಾ ವರದಿಗಾರರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;