ಬಣವಿಕಲ್ಲು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 75ನೇ ಸ್ವತಂತ್ರ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಇದರ ಅಧ್ಯಕ್ಷತೆಯನ್ನು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಜಿ ರೇವಣ್ಣಗೌಡ ಕಾರ್ಯಕ್ರಮವನ್ನು ನೆರವೇರಿಸಿದರು ಹಾಗೂ ಉಪಾಧ್ಯಕ್ಷರಾದ ನಿಂಗಮ್ಮ ಬಸವರಾಜ್ ಮಾರನಹಳ್ಳಿ ನಿರ್ದೇಶಕರಾದ ಬಸವರಾಜು ಬಣವಿಕಲ್ಲು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 75ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಇದರ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಜಿ ರೇವಣ್ಣ ಗೌಡ್ರು ಉಪಾಧ್ಯಕ್ಷರಾದ ನಿಂಗಮ್ಮ ಬಸವರಾಜ್ ಮಾಡ್ಲಾಕನಹಳ್ಳಿ ಇವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು ಸಂಘದ ನಿರ್ದೇಶಕರಾದ ಯಶೋಧ ಬಸಣ್ಣ. ಬಿ ಎಂ ನಾಗರಾಜ್ ಬಿಎನ್ ಕೊಟ್ರೇಶ್ ಕೆ ದೇವೇಂದ್ರಪ್ಪ ಜಿಎಂ ನಾಗರಾಜಯ್ಯ ದುರ್ಗಪ್ಪ ಗೊಡ್ ಬಿ ಬಸವರಾಜ್ ಹೋಟೆಲ್ ವಾಮದೇವ ಕೊಟ್ರೇಶ್ ಬಿಎಂ ಬಸವರಾಜ್ ಎಸ್ ಟಿ ಹಾಗೂ ಸಂಘದ ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು…

ವರದಿ.ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
