ಮಧುಗಿರಿ ತಾಲ್ಲೂಕಿಗೆ ಹೊಸದಾಗಿ ಉಪವಿಭಾಗಾಧಿಕಾರಿಯಾಗಿ ನೇಮಕಗೊಂಡಿರುವ, ದಕ್ಷ ಪ್ರಾಮಾಣಿಕ, ನಿಷ್ಟಾವಂತ ಅಧಿಕಾರಿಯಾದ
ಸೋಮಪ್ಪ ಕಡಕೊಳ KAS(ಮಾಜಿ ಸೈನಿಕರು) ರವರನ್ನು ಲಕ್ಷ್ಮೀನರಸಿಂಹಯ್ಯ
ಮಾಜಿ ಭೂಸೇನಾ ನಿಗಮದ ಉಪಾಧ್ಯಕ್ಷ ರು ಮತ್ತು ಛಲವಾದಿ ಸಂಘದ ರಾಜ್ಯಾಧ್ಯಕ್ಷರು)
ವಿ ರಾಜಗೋಪಾಲ್(ತಾಲ್ಲೂಕು ಛಲವಾದಿ ಸಂಘದ ಉಪಾಧ್ಯಕ್ಷರು ಮತ್ತು ಮಿಡಿಗೇಶಿ ಗ್ರಾಮ ಪಂಚಾಯ್ತಿ ಸದಸ್ಯರು)
ಮತ್ತು ಮುದ್ದರಂಗಪ್ಪ ಮತ್ತು ಇತರೆ ಸಿಬ್ಬಂದಿಯವರು ಉಪವಿಭಾಗಾಧಿಕಾರಿಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ ಅಭಿನಂದನೆ ಸಲ್ಲಿಸಿದರು.
17 ವರ್ಷ ಭಾರತೀಯ ಸೇನೆಗಾಗಿ ತಮ್ಮ ಅಮೂಲ್ಯವಾದ ಸೇವೆ ಸಲ್ಲಿಸಿ ಇಂದು ನಮ್ಮ ಮಧುಗಿರಿ ತಾಲ್ಲೂಕಿಗೆ ಉಪವಿಭಾಗಾಧಿಕಾರಿಗಳಾಗಿ ಬಂದಿರುವುದು ನಮ್ಮ ಹೆಮ್ಮೆ ಎನ್ನುತ್ತಾರೆ…

ವರದಿ,ಪ್ರತಾಪ್, ಸಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
