ದಿನಾಂಕ .2/8/2021.ಸೋಮವಾರ .ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪುರಸಭೆ ಪೌರಕಾರ್ಮಿಕರದ.ಹೆಚ್ಚ. ರಾಜ .d.ಕೆಂಚಪ್ಪ..ಕೆ.ಕಡ್ಲೆಪ್ಪ.ಎಂ ಯಮನೂರಪ್ಪ .ಕಡ್ಲೆಪ್ಪ .ಇವರುಗಳು .ಪುರಸಭೆ ರಾಮ ನಗರ ಒಂದನೇ ವಾರ್ಡ್ ಸ್ವಚ್ಛತಾ ಕಾರ್ಯಕ್ರಮ ನಿರತರಾಗಿರುವುದು .ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ covid19.ಸಮಯದಲ್ಲಿ .ಕೊರವಾರಿಯರ್ಸ್ ರಂತೆ ಕೆಲಸ ಮಾಡುವ ಪೌರ ಕಾರ್ಮಿಕರ ಬಗ್ಗೆ ಸಾರ್ವಜನಿಕರು ಕಡೆಯಿಂದ ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು .ಕಂಪ್ಲೇಂಟ್ ಮಾಡಿದ ಒಂದೇ ದಿನದಲ್ಲಿ .ಯಾವುದೇ ವಾರ್ಡಿನ ಕಂಪ್ಲೇಂಟನ್ನು ಅತಿ ಶೀಘ್ರದಲ್ಲಿ ಬಗೆಹರಿಸುತ್ತಾರೆಂದು ಅಕ್ಕಪಕ್ಕದ ಸಾರ್ವಜನಿಕರು ತಿಳಿಸಿದರು .ಪೌರಕಾರ್ಮಿಕರ ಸೂಪರ್ ವೈಸರ್ .ಆದ ಪ್ರಭಾಕರ್ ಅವರನ್ನು ಸಾರ್ವಜನಿಕರು ಫೋನ್ ಮಾಡಿದ ತಕ್ಷಣವೇ ಕಾರ್ಯಪ್ರವೃತ್ತರಾಗುವರೆದು ತಿಳಿಸಿದರು .ಸಂಬಂಧಪಟ್ಟ ಕಾರ್ಮಿಕರನ್ನು ಸ್ಥಳಕ್ಕೆ ಕಳುಹಿಸಿ ಕೂಡಲೇ ಕೆಲಸವನ್ನು ಕೈಗೊಳ್ಳವರೆದು ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿ ಸಿದರು .ಹಾಗೆ ಫಿಲ್ಟರ್ ನೀರು ಹಿಡಿಯಲು ಬಂದ ಸಾರ್ವಜನಿಕರು ಮಳೆ ಬಂದಾಗ ಮಹಾ ವಾಸನೆಯಿಂದ ಕೂಡಿರುತ್ತದೆ ಎಂದು ಫಿಲ್ಟರ್ ನೀರು ಹಿಡಿದುಕೊಡು ಬರುವ ಸಾರ್ವಜನಿಕರು ಮಾತಾಡಿ ಕೊಳ್ಳುತ್ತಿರುವುದು ಕೇಳಿಬಂದಿತು .ರೋಡಿನಲ್ಲಿರುವ ತಿಪ್ಪೆಗಳನ್ನು ಮತ್ತು ಮರದ ದಿಮ್ಮಿಗಳು .ಎಮ್ಮೆ ಗಳನು.ಕಟ್ಟುವ ದನ್ನು .ನಿಲಿಸ ಸಬೇಕೆಂದು ಅಭಿಪ್ರಾಯಪಟ್ಟರು .ಒಂದನೇ ವಾರ್ಡಿನಲ್ಲಿ ಗೌರ್ಮೆಂಟ್ ಆಸ್ಪತ್ರೆ .ಕೆಇಬಿ ಜೆಸ್ಕಾಂನ ಆಫೀಸ್ .ಶ್ರೀ ಪಂಚಮುಖಿ ದೇವಸ್ಥಾನ .ವಿದ್ಯಾನಿಕೇತನ ಸ್ಕೂಲ್ .ಹರ ದೇವಸ್ಥಾನ .ಹೋಗುವ ದಾರಿ ಇದಾಗಿದ್ದು .ತಿಪ್ಪೆ ಗಳನ್ನು ಹಾಕಿರುವುದರಿಂದ ವಾಸನೆ ಯಿಂದ ಕೂಡಿದ್ದು ಸಾರ್ವಜನಿಕರಿಗೆ .ತೊಂದರೆ ಆಗುತ್ತಿದ್ದು .ಇವು ಗಳನ್ನು ಸ್ಥಳಾಂತರಿಸಬೇಕಾಗಿ .ಪುರಸಭೆಯ ಮುಖ್ಯಾಧಿಕಾರಿ ಗಳಿಗೆ ಮನವಿ ಮಾಡಿಕೊಂಡರು …

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
