ಬಡವರ ಬಂದು ದಿನ ದಲಿತರ ಉದ್ದಾರಕ ಹುಟ್ಟು ಹೋರಾಟಗಾರ ನಮ್ಮ ನಮ್ಮೆಲ್ಲರ ನೆಚ್ಚಿನ ನಾಯಕ ಮಲ್ಲೇಶಣ್ಣಾ ಚೌಗಲೆ ರವರ 63 ನೇ ಹುಟ್ಟು ಹಬ್ಬದ ಕಾರ್ಯಕ್ರವನ್ನು ಆಚರಣೆ ಮಾಡಲಾಯಿತು…!!!

ಇವತ್ತು ದಿನಾಂಕ 19/7/2021 ರಂದು ಬೆಳಗಾವಿ ನಗರದಲ್ಲಿ
ಬಡವರ ಬಂದು ದಿನ ದಲಿತರ ಉದ್ದಾರಕ ಹುಟ್ಟು ಹೋರಾಟಗಾರ ನಮ್ಮ ನಮ್ಮೆಲ್ಲರ ನೆಚ್ಚಿನ ನಾಯಕ

ಮಲ್ಲೇಶಣ್ಣಾ ಚೌಗಲೆ ರವರ 63 ನೇ ಹುಟ್ಟು ಹಬ್ಬದ ಕಾರ್ಯಕ್ರವನ್ನು

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆ ವತಿಯಿಂದ ಹುಟ್ಟು ಹಬ್ಬ ಆಚರಿಸಲಾಯಿತು

ಸಂಸ್ಥಾಪಕ /ರಾಜ್ಯಾದ್ಯಕ್ಷರು
ಶ್ರೀ ಚಂದ್ರಕಾಂತ ಎಸ್ ಕಾದ್ರೋಳ್ಳಿ

ರಾಜ್ಯ ಕೋಶ್ಯಾದ್ಯಕ್ಷರು
ಶ್ರೀ ತಿರಕಪ್ಪ ಕೆ ಚಿಕ್ಕೇರಿ

ರಾಜ್ಯ ಕಾರ್ಯದರ್ಶಿ
ಶ್ರೀ ರವೀಂದ್ರ ವಾಳವಿ

ರಾಜ್ಯಾದ್ಯಕ್ಷರು ಯುವ ಘಟಕ
ಶ್ರೀ ಮಂಜುನಾಥ ದೊಡಮನಿ

ರಾಜ್ಯಾದ್ಯಕ್ಷರು ಪ್ರಚಾರಸಮಿತಿ
ಶ್ರೀ ಸಂದೀಪ ಕೆಳಗಿನಮನಿ

ಬೆಳಗಾವಿ ವಿಬಾಗಿಯ ಅದ್ಯಕ್ಷರು
ಶ್ರೀ ಶ್ರೀಕಾಂತ ಮ ಮಾದರ

ಬೆಳಗಾವಿ ಜಿಲ್ಲಾ ಅದ್ಯಕ್ಷರು
ಶ್ರೀ ತುಕಾರಾಮ ಮಾದರ

ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅದ್ಯಕ್ಷರು
ಶ್ರೀ ಮಹಾಲಿಂಗ ಗಗ್ಗರಿ

ಬೆಳಗಾವಿ ನಗರ ಜಿಲ್ಲಾ ಅದ್ಯಕ್ಷರು
ಶ್ರೀ ಮಿಲಿಂದ ಐಹೋಳೆ

ಬೆಳಗಾವಿ ಜಿಲ್ಲಾ ಮಹಿಳಾ ಅದ್ಯಕ್ಷರು
ಶ್ರೀಮತಿ ರೂಪಾ ರವಿ ವಾಳವಿ

ಬೆಳಗಾವಿ ತಾಲುಕಾ ಅದ್ಯಕ್ಷರು
ಶ್ರೀ ಅಶೋಕ ಯ ರಾಹುತ

ಖಾನಾಪುರ ತಾಲೂಕಾ ಅದ್ಯಕ್ಷರು
ಶ್ರೀ ವಿಶ್ವನಾಥ್ ಅ ಮಾದರ

ಬೆಳಗಾವಿ ನಗರ ಅದ್ಯಕ್ಷರು
ಶ್ರೀ ಆಕಾಶ ಶಿ ತಳವಾರ

ಹಾಗೂ ಸಂಘಟನೆಯ ಇನ್ನುಳಿದಂತೆ ಹಲವಾರು ಪದಾಧಿಕಾರಿಗಳು ಹಾಜರಿದ್ದು ಕಾರ್ಯಕ್ರಮಕ್ಕೆ ತಂದು ಕೊಟ್ಟರು
ಮಲ್ಲೇಶಣ್ಣ ಚೌಗಲೆ ಅಣ್ಣ ನವರಿಗೆ ಬುದ್ದ ಬಸವ ಅಂಬೇಡ್ಕರ್ ರವರ ಬಾವಚಿತ್ರವುಳ್ಳ ನೆನಪಿಣ ಕಾಣಿಕೆ ನೀಡಿ ಗೌರವಿಸಲಾಯಿತು…

ವರದಿ. ಮಹಾಲಿಂಗ ಗಗ್ಗರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend