;

ಹಗರಿಬೊಮ್ಮನಹಳ್ಳಿ:ಸರ್ಕಾರಕ್ಕೆ ಗ್ರಾಕೂಸ್ ಹಕ್ಕೊತ್ತಾಯ…!!!

ಹಗರಿಬೊಮ್ಮನಹಳ್ಳಿ:ಸರ್ಕಾರಕ್ಕೆ ಗ್ರಾಕೂಸ್ ಹಕ್ಕೊತ್ತಾಯ- ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ, ಹಗರಿಬೊಮ್ಮನಹಳ್ಳಿ ತಾಲೂಕು ಗ್ರಾಕೂಸ್ ವತಿಯಿಂದ ನರೇಗಾ ದಿಂದ ಹೆಚ್ಚುವರಿ 100ದಿನ ಮಾನವ ಕೆಲಸ ಕೊಡಬೇಕು.ಕಾಯಕ ಬಂಧುಗಳಿಗೆ ಗೌರವಧನ ನೀಡಬೇಕು ಹಾಗೂ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಹಕ್ಕೊತ್ತಾಯಿಸಿದ್ದಾರೆ,ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ, ಗ್ರಾಕೂಸ್ ಕಾರ್ಯಕರ್ತೆ ಅಕ್ಕಮಹಾದೇವಿ ನೇತೃತ್ವದಲ್ಲಿ ಹತ್ತಾರು ಕಾರ್ಮಿಕರು ಹಕ್ಕೋತ್ತಾಯ ಮಾಡಿದ್ದಾರೆ.
ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಜಿಲ್ಲಾ ಸಂಚಾಲಕರು ಕೋಗಲಿ ಮಲ್ಲೇಶ್,ತಾಲೂಕ ಸಂಚಾಲಕ ಹನುಮಂತ,ಕೊಟ್ರಮ್ಮ, ಲಕ್ಷ್ಮಿ,ಯಮನಮ್ಮ,ಶರಣಪ್ಪ, ಸರಸ್ವತಿ,ರತ್ನಮ್ಮ, ಜಂಬಣ್ಣ, ಗೋಣಿಬಸ್ಸಪ್ಪ,ಮಹಾಂತೇಶ,ಹಾಲೇಶ,ಪ್ರೇಮಕ್ಕ ಹಾಗೂ ವೀರೇಶ ಮತ್ತಿತರಿದ್ದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;