ಜನಮೆಚ್ಚಿದ ಹಿರಿಯ ಸಾಹಿತಿಗಳಾದ  ಕೆ ಎಸ್ ಭಗವಾನ್ ರವರಿಗೆ ಹುಟ್ಟುಹಬ್ಬದ ಹೃದಯತುಂಬಿದ ಶುಭಾಶಯಗಳು…!!!

ಹಿರಿಯ ಹೋರಾಟಗಾರ ಇತಿಹಾಸ ಸಜ್ಜರು  ಜನಮೆಚ್ಚಿದ ಹಿರಿಯ ಸಾಹಿತಿಗಳಾದ  ಕೆ ಎಸ್ ಭಗವಾನ್ ರವರಿಗೆ ಹುಟ್ಟುಹಬ್ಬದ ಹೃದಯತುಂಬಿದ ಶುಭಾಶಯಗಳು  ಕೆ ಎಸ್ ಭಗವಾನ್ ರವರು ದೇಶ ಮೆಚ್ಚಿದ ಸಾಹಿತಿ ಎಲ್ಲವರ್ಗದ ಹೋರಾಟಗಾರರ ಹೃದಯವಂತ  ನೇರ ನುಡಿ ಮಾತುಗಾರ ಸತ್ಯದ ಬರವಣಿಗೆ ಮೂಲಕ ಜನರಲ್ಲಿ ಸ್ವಾಭಿಮಾನವನ್ನು ಎದೆಯಲ್ಲಿ ಬಿತ್ತಿದ  ಹಿರಿಯ ಸಾಹಿತಿ ಹೋರಾಟಗಾರರ ನಕ್ಷತ್ರ ಯಾರ ಬೆದರಿಕೆಗೂ ಹೆದರದ ವೀರ ಸೂರ ಸಿಡಿಲಿನಂತೆ ಛಲಗಾರ ಕೆಎಸ್ ಭಗವಾನ್  ಹೆದರದ ಗಂಡುಗಲಿ ಸಿಡಿಲಿನಂತೆ ಬರವಣಿಗೆ ಮೂಲಕ ವೈರಿಗಳನ್ನು ಸದೆಬಡಿದ ಚಲಗಾರ ಕೆಎಸ್ ಭಗವಾನ್ ಇವರು ನಂಬಿರುವ ದೇವರು  ವಿಶ್ವ ಕಂಡ ಮಹಾನ್ ಚಕ್ರವತಿ ಅಶೋಕ ಸಾಮ್ರಾಟ್ ಭಗವಾನ್ ಬುದ್ಧರ ಬಹುಜನರ ಸೂರ್ಯ ಡಾ ಬಿ ಆರ್ ಭೀಮರಾವ್ ಅಂಬೇಡ್ಕರ್ ರವರ ಆಶೀರ್ವಾದ ಸದಾ ನೂರುಕಾಲ ಇವರ ಮೇಲಿರಲಿ  ಕೆಎಸ್ ಭಗವಾನ್ ರವರಿಗೆ ಬುದ್ಧರು  ಆಯಸ್ಸು ಆರೋಗ್ಯ ನೆಮ್ಮದಿ ಕೆಲವನ್ನು ಹೆಚ್ಚು ನೀಡಲಿ ಎಂದು ಹಾರೈಸುವ ಕೊಡಗಿನ ಹುಟ್ಟು ಹೋರಾಟಗಾರ ಕೆ ಬಿ ರಾಜು ಛಲವಾದಿ ಜಿಲ್ಲಾ ಅಧ್ಯಕ್ಷರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಕೊಡಗು…

ವರದಿ. ಪ್ರತಾಪ್, ಸಿ ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend