ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಗರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣದ ಸಬೆ ಮಾಡಲಾಯಿತು…!!!

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಗರದಲ್ಲಿ ಸಬೆ ಮಾಡಲಾಯಿತು

ಇವತ್ತು ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅದ್ಯಕ್ಷರ ಆಯ್ಕೆ ಹದಿಮೂರು ತಾಲುಕಾ ಅದ್ಯಕ್ಷರು ಮತದಾನ ಮಾಡುವ ಮೂಲಕ ಆಯ್ಕೆ ಮಾಡಲಾಯಿತು

ಬೆಳಗಾವಿ ಜಿಲ್ಲೆಯ ಚುನಾವಣೆಯಲ್ಲಿ 1) ತುಕಾರಾಮ ಮಾದರ 2)ಸಂದೀಪ ಕೆಳಗಿನಮನಿ 3) ಮಿಲಿಂದ ಐಹೊಳೆ ಚುನಾವಣೆಯಲ್ಲಿ ಸ್ಪರ್ದೆ ಮಾಡಿದ್ದರು
ಈ ಸ್ಪರ್ಧೆಯಲ್ಲಿ
ತುಕಾರಾಮ ಮಾದರ ರವರು 7 ಮತಗಳನ್ನು ಪಡೆದರು
ಸಂದೀಪ ಕೆಳಗಿನಮನಿ 4 ಮತಗಳನ್ನು ಪಡೆದರು
ಮಿಲಿಂದ ಐಹೋಳೆ 2 ಮತಗಳನ್ನು ಪಡೆದರು

ಈ ಚುನಾವಣೆಯಲ್ಲಿ 7 ಮತಗಳನ್ನು ಪಡೆದು ಬೆಳಗಾವಿ ಜಿಲ್ಲಾ ಅದ್ಯಕ್ಷರಾಗಿ ತುಕಾರಾಮ ಮಾದರ ರವರನ್ನು ಆಯ್ಕೆ ಮಾಡಲಾಯಿತು

ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅದ್ಯಕ್ಷರ ಚುನಾವಣೆಯಲ್ಲಿ
1)ರವಿಕುಮಾರ್ ಹಕ್ಯಾಗೋಳ
2)ಮಹಾಲಿಂಗ ಗಗ್ಗರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು

ಮಹಾಲಿಂಗ ಗಗ್ಗರಿ 10 ಮತಗಳನ್ನು ಪಡೆದರು
ರವಿಕುಮಾರ್ ಹಕ್ಯಾಗೋಳ 3 ಮತಗಳನ್ನು ಪಡೆದರು

10 ಮತಗಳನ್ನು ಪಡೆದ ಮಹಾಲಿಂಗ ಗಗ್ಗರಿ ರವರನ್ನು ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅದ್ಯಕ್ಷರಾಗಿ ಆಯ್ಕೆ ಮಾಡಲಾಯಿತು

ಅಕಂಡ ಬೆಳಗಾವಿ ಜಿಲ್ಲಾ ಮಹಿಳಾ ಜಿಲ್ಲಾ ಅದ್ಯಕ್ಷರಾಗಿ ಸರ್ವಾನುಮತದಿಂದ ಅವಿರೋಧವಾಗಿ ಶ್ರೀಮತಿ ರೂಪಾ ರವೀಂದ್ರ ವಾಳವಿ ರವರನ್ನು ಆಯ್ಕೆ ಮಾಡಲಾಯಿತು.

ಚುನಾವಣೆಯಲ್ಲಿ ರಾಜ್ಯಾದ್ಯಕ್ಷರು
ಶ್ರೀ ಚಂದ್ರಕಾಂತ ಎಸ್ ಕಾದ್ರೋಳ್ಳಿ

ರಾಜ್ಯ ಕೋಶ್ಯಾದ್ಯಕ್ಷರು
ಶ್ರೀ ತಿರಕಪ್ಪ ಕೆ ಚಿಕ್ಕೇರಿ

ರಾಜ್ಯ ಕಾರ್ಯದರ್ಶಿ
ಶ್ರೀ ರವೀಂದ್ರ ವಾಳವಿ

ರಾಜ್ಯ ಖಜಾಂಚಿ
ಶ್ರೀ ಬಸವರಾಜ ಮಾರಡಗಿ

ರಾಜ್ಯಾದ್ಯಕ್ಷರು ಯುವ ಘಟಕ
ಶ್ರೀ ಮಂಜುನಾಥ ಫ ದೊಡಮನಿ

ಬೆಳಗಾವಿ ವಿಬಾಗಿಯ ಅದ್ಯಕ್ಷರು
ಶ್ರೀ ಶ್ರೀಕಾಂತ ಮ ಮಾದರ

ಬೆಳಗಾವಿ ಜಿಲ್ಲೆಗೆ ಆಗಮಿಸಿದ ರಾಜ್ಯ ಸಮಿತಿ ಪದಾಧಿಕಾರಿಗಳನ್ನು ಬೆಳಗಾವಿ ಜಿಲ್ಲೆಯ ಎಲ್ಲಾ ಹದಿಮೂರು ತಾಲುಕಾ ಅದ್ಯಕ್ಷರು ಸೇರಿ ಸನ್ಮಾನಿಸಿ ಗೌರವಿಸಿದರು

ಹಾಜರಿದ್ದು ಚುನಾವಣೆ ನಡೆಸಿಕೊಟ್ಟರು ಚುನಾವಣೆಯಲ್ಲಿ ಗೆದ್ದವರಿಗೆ ಆಯ್ಕೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು

ಸಹಕಾರ ಕೊಟ್ಟಂತ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆಗಳು..

ವರದಿ. ಮಹಾಲಿಂಗ ಗಗ್ಗರಿ ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend