ಚಳ್ಳಕೆರೆಯಲ್ಲಿ ನಾಳೆ ಜುಲೈ14 ರಂದು ವಿದ್ಯುತ್ ವ್ಯತ್ಯಯ…!!!

ಚಳ್ಳಕೆರೆಯಲ್ಲಿ ನಾಳೆ ಜುಲೈ14 ರಂದು ವಿದ್ಯುತ್ ವ್ಯತ್ಯಯ
ಚಳ್ಳಕೆರೆ ಜುಲೈ14: ಬೆಸ್ಕಾಂ ಇಲಾಖೆ ವತಿಯಿಂದ ಘಟಕ-1 ರಿಕ್ಲುಸರ್ ಹಾಗೂ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು 66/11 ವಿದ್ಯುತ್ ವಿತರಣಾ ಕೇಂದ್ರ ಚಳ್ಳಕೆರೆಯಿಂದ ವಿದ್ಯುತ್ ಸರಬರಾಜುಆಗುವ 11ಕೆ ವಿ ಮರ್ಗಗಳಾದ ಪಾವಗಡ ರಸ್ತೆ ಎಫ್ 09, ಗಾಂಧಿ ನಗರ ಎಫ್ 07, ಸೋಮಾಗುದ್ದು ರಸ್ತೆ ಎಫ್ 04, ರೆಡ್ಡಿಹಳ್ಳಿ ಎಫ್ 05 ಸಿದ್ದಾಪುರ ಎಫ್ 12 ಕುಡಿಯುವ ನೀರಿನ ಪೀಡರ್ ಗಳ 11ಕೆ ವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಗೆ ಒಳಪಡುವ ಪ್ರದೇಶಗಳು: ಚಳ್ಳಕೆರೆ ನಗರ ವ್ಯಾಪ್ತಿಯಲ್ಲಿ ಟಿ ಆರ್ ನಗರ ,ಪಾವಗಡ ರಸ್ತೆ, ಬೆಂಗಳೂರು ರಸ್ತೆ, ಬಳ್ಳಾರಿ ರಸ್ತೆ, ವಿಠಲ್ ನಗರ, ನರಹರಿನಗರ , ಹಳೆನಗರ. ಕಾಟಪ್ಪನಹಟ್ಟಿ , ರಹೀಂನಗರ, ನರಂಗೆರೆ , ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ  ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸ್ಥಗಿತವಾಗಲಿದೆ.ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend