ಕವಟಾಗಿ ಕ್ರಾಸ್ ಬಳಿ ವಾಹನ ಅಪಘಾತ…!!!

ಕವಟಗಿ ಕ್ರಾಸ್ ಬಳಿ ಸೆಲ್ಫ್ ಆಕ್ಸಿಡೆಂಟ್
ರಾಮನಗೌಡ ಪಾಟೀಲ್
ತುಬಚಿ ಗ್ರಾಮದ ನಿವಾಸಿ ಯಾದ ಇವರು ತಮ್ಮ ಗ್ರಾಮಕ್ಕೆ ತೆರಳ್ಳುತ್ತಿರುವಗ ಆಗಿರುವ ಘಟನೆ ರಾಮನಗೌಡ ಪಾಟೀಲ್ ಇವರಿಗೆ ತಲೆಗೆ ಗಾಯ ಆಗಿದೆ ವಾಹನ ಚಾಲಕನ ನಿಯಂತ್ರಣ ತಪ್ಪಿ ವಾಹನವು ರಸ್ತೆಯ ತಿರುವಿನಲ್ಲಿ ರಸ್ತೆಯ ಬಳಿ ಇರುವ ಮರಕ್ಕೆ ಗುದ್ದಿ ವಾಹನವು ಪಲ್ಟಿ ಹೋಡೆದಿದೆ.

ವಾಹನದ ವೇಗದ ರಬಸಕ್ಕೆ ತಿರುವಿನ ಒಂದು ಭಾಗದಲ್ಲಿ ವಾಹನ, ಆಪಘಾತ ಸಂಭವಿಸಿದ ತಕ್ಷಣ ನಮ್ಮ್ ಎಚ್ಚರಿಕೆ ಪತ್ರಿಕೆ ವರದಿಗರರಾದ ಹಜರತ್ ಕಮಾಲನವರ್ ಇವರು ಅಂಬುಲನ್ಸ್ ಗೆ ಹಾಗೂ ಫೋಲಿಸ್ ಸ್ಟೇಷನ್ ಗೆ ಕರೆಮಾಡಿ ಘಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು…

ವರದಿ.ಹಜರತ್ ಕಮಾಲನವರ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend