ಬಿ ರಾಮಪ್ಪ ಬೆಣ್ಣಿಹಳ್ಳಿ ಶಿಕ್ಷಕರಿಗೆ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ…!!!

ಬಿ ರಾಮಪ್ಪ ಬೆಣ್ಣಿಹಳ್ಳಿ ಶಿಕ್ಷಕರಿಗೆ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ

ಕೂಡ್ಲಿಗಿ ತಾಲೂಕು ಎಂಬಿ ಅಯ್ಯನಹಳ್ಳಿ ಗ್ರಾಮದ ಶಿಕ್ಷಕರಾದ ರಾಮಪ್ಪ ಇವರು ಶಿಕ್ಷಣ ಇಲಾಖೆಯ ಶಾಲೆಗಳಲ್ಲಿ 30ವರ್ಷ ಉತ್ತಮ ಶಿಕ್ಷಕನಾಗಿ ಕಾರ್ಯನಿರ್ವಹಿಸಿದ್ದು 7.ಶಾಲೆಗಳಲ್ಲಿ ವರ್ಗಾವಣೆಗೊಂಡು, 2ನೇ ಬಡ್ತಿ ಹೊಂದಿ ಉನ್ನತೀಕರಿಸಿದ ಕೂಡ್ಲಿಗಿ ತಾಲೂಕಿನ ಮರಬ ಗ್ರಾಮದ ಸಹಿಪ್ರಾ ಶಾಲೆಯಲ್ಲಿ,ಸರ್ಕಾರದ ಆದೇಶದ ಪ್ರಕಾರ ವಯೋ ನಿವೃತ್ತಿ ಹೊಂದಿ ದರು. ಶಿಕ್ಷಣ ಇಲಾಖೆಯಲ್ಲಿ 30 ವರ್ಷ ಸೇವೆ ಸಲ್ಲಿಸಿ ವಯೋನಿವೃತ್ತಿ ಆದುದರಿಂದ ಬೆಣ್ಣಿಹಳ್ಳಿ ರಾಮಪ್ಪ ಶಿಕ್ಷಕರಿಗೆ ಮರಬ ಗ್ರಾಮದ ಶಾಲೆಯ ಶಿಕ್ಷಕರಿಂದ ಶಿಕ್ಷಣ ಇಲಾಖೆಯಿಂದ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ ಆಚರಿಸಲಾಯಿತು
ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜಯರಾಮ್, ಸುಮಂಗಳಮ್ಮ, ಕೆ ಚಂದ್ರಪ್ಪ ರಾಮಪ್ಪ ,ಜಂಬುಕೇಶ್ವ ರೀ, ಕೊಟ್ರೇಶ್ ,ಶಿಲ್ಪ ,ವಿಮಲ್ ಆದಿಮನಿ, ಅಮೃತ, ಶಿಕ್ಷಣ ಇಲಾಖೆ ಕೊತ್ಲಪ್ಪ ಸಿಆರ್ಪಿ ದೊಡ್ಡಪ್ಪ ಸೇರಿದಂತೆ ಮರಬ ಗ್ರಾಮದ ಸಾ ಹಿ ಪ್ರಾ ಶಾಲೆ ಶಿಕ್ಷಕರು ಸಾರ್ವಜನಿಕರು ಉಪಸ್ಥಿತರಿದ್ದರು..

ವರದಿ. ಡಿ, ಎಂ, ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend