ಐಮಡಿ ಶರಣಾರ್ಯರ ದೊಡ್ಡಮ್ಮನವರಾದ ಮಾತೋ ಶ್ರೀ ಲಿಂ. ದಾ.ಮ. ಪಾರ್ವತಮ್ಮನವರ ಮೊದಲ ವರ್ಷದ ಪುಣ್ಯಸ್ಮರಣೆ…!!!

ದಿನಾಂಕ 1/7/2021/ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು
ಶ್ರೀ ಶರಣಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿಗಳಾದ ದಾ.ಮ.ಐಮಡಿ ಶರಣಾರ್ಯರ ದೊಡ್ಡಮ್ಮನವರಾದ ಮಾತೋ ಶ್ರೀ ಲಿಂ. ದಾ.ಮ. ಪಾರ್ವತಮ್ಮನವರ ಮೊದಲ ವರ್ಷದ ಪುಣ್ಯಸ್ಮರಣೆ ನಾಡಿನಾದ್ಯಂತ ವ್ಯಾಪಿಸಿರುವ ಕೋರೋನಾ ಕರಿನೆರಳಿನ ಹಿನ್ನೆಲೆಯಲ್ಲಿ ಸಂಕ್ಷಿಪ್ತ ಹಾಗೂ ಸಾಂಕೇತಿಕವಾಗಿ ನಾಡಿನ ಹರಗುರು ಚರ ಮೂರ್ತಿಗಳ ಸಾನಿಧ್ಯದಲ್ಲಿ ಹಾಗೂ ಶ್ರೀ ಮಠದ ಸದ್ಭಕ್ತರ ಸಮ್ಮುಖದಲ್ಲಿ ನಡೆಯಿತು. ಸಂಕ್ಷಿಪ್ತ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಮುಸ್ಟೂರು ಶ್ರೀಗಳು, ಬೆಣ್ಣೆಹಳ್ಳಿ ಶ್ರೀಗಳು, ಕೊಟ್ಟೂರಿನ ಚಾನುಕೋಟಿ ಶ್ರೀಗಳು, ನಂದಿಪುರ ಶ್ರೀಗಳು, ಹಲಗೂರು ಶ್ರೀಗಳು, ಕೂಡ್ಲಿಗಿ ಹಿರೇಮಠದ ಶ್ರೀಗಳು, ಅಡವಿಹಳ್ಳಿ ಶ್ರೀಗಳು ಭಾಗವಹಿಸಿದ್ದರು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend