ಕಾನಹೊಸಹಳ್ಳಿ ಗ್ರಾಮದಲ್ಲಿ ಮಾನ್ಯ ಶಾಸಕರಾದ ಎನ್ ವೈ ಗೋಪಾಲಕೃಷ್ಣರವರಿಗೆ ಸಮ್ಮಾನಿಸಲಾಯಿತು…!!!

ದಿನಾಂಕ. 28. 6: 2021 ವಿಜಯ ನಗರ .ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ

ಕಾನಹೊಸಹಳ್ಳಿ ಹೋಬಳಿಯ ಕಾನಮಡಗು ಗ್ರಾಮದಲ್ಲಿ ಮಾನ್ಯ ಶಾಸಕರಾದ ಎನ್ ವೈ ಗೋಪಾಲಕೃಷ್ಣರವರಿಗೆ ಸಮ್ಮಾನಿಸಲಾಯಿತು
ಕಾನಮಡಗು ಗ್ರಾಮದ ದಾಸೋಹ ಮಠದ ಕೂಡ್ಲಿಗಿ ತಾಲೂಕಿಗೆ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ತರುವಲ್ಲಿ ಪ್ರಮುಖ ಕಾರಣರಾದ ಮಾನ್ಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ರವರಿಗೆ ದಾಸೋಹ ಮಠದ ಧರ್ಮಾಧಿಕಾರಿಗಳಾದ ದಾ.ಮ.ಡಿ ಐ.ಮ.ಡಿ ಶರನಾರ್ಯ ಸಮ್ಮುಖದಲ್ಲಿ ಕಾನಾಮಡುಗು ಗಣ್ಯರಿಂದ ನಾಗರೀಕರಿಂದ ಹಾಗೂ ಮಠದ ಧರ್ಮ ಅಧಿಕಾರಿಗಳಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ಸಜ್ಜನ್ ಮಾತನಾಡಿದರು. ಈ ಒಂದು ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಕೆಎಂ ತಿಪ್ಪೇಸ್ವಾಮಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಗುಂಡುಮುಣುಗು.Z.P. ಮಾಜಿ ಸದಸ್ಯರಾದ ರೇವಣ್ಣನವರು, ಕಾನಾಮಡಗು ಸಿಆರ್ಪಿ ತಳವಾರ ಶರಣಪ್ಪನವರು ,ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಹುಡೇಮ್ ಪಾಪನಾಯಕ್,ಮುಖಂಡರಾದ ಹೊಸಹಳ್ಳಿ ಶುಭಾಶ್ಚಂದ್ರ ರವರು ವಿಜಯನಗರ ಜಿಲ್ಲೆ ಡಿಎಸ್ಎಸ್ ಸಂಚಾಲಕ ಕೂಡ್ಲಿಗಿ ಎಸ್ ದುರುಗೇಶ ಮುಖಂಡರಾದ ಕೂಡ್ಲಿಗಿ ಬಂಗಾರು ಹನುಮಂತು, ಶಶಿಧರ ಸ್ವಾಮಿ ,ಜಿಟಿ ಮಲ್ಲಿಕಾರ್ಜುನ ಗೌಡ, ಕಿಟ್ಟಪ್ಪ ವೀರೇಶ್ ಕುಲುಮೆ ಹಟ್ಟಿ. ವೆಂಕಟೇಶ್ ಅಮಲಾಪುರ ಅಂಜಿನಪ್ಪ ಗೀತಾ ಪ್ರಮೀಳಾಬಾಯಿ, ಸೇರಿದಂತೆ ಕಾನಾಮಡುಗು ಗ್ರಾಮಸ್ಥರು ನಾಗರಿಕರು ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು..

ವರದಿ. ಡಿ ಎಂ, ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend