ಹುಬ್ಬೇರಿಸಿ ನೋಡುವ ಹಾಗೆ ಮಹಾತ್ಮಾ ಗಾಂಧಿ ಉದ್ಯೋಗ ಕಾತ್ರಿಗೆ ಕತ್ತರಿ ಹಾಕಿದ ಹುಬ್ಬರವಾಡಿ ಪಂಚಾಯತಿ ಅಧಿಕಾರಿಗಳು…!!!

ಹುಬ್ಬೇರಿಸಿ ನೋಡುವ ಹಾಗೆ ಮಹಾತ್ಮಾ ಗಾಂಧಿ ಉದ್ಯೋಗ ಕಾತ್ರಿಗೆ ಕತ್ತರಿ ಹಾಕಿದ ಹುಬ್ಬರವಾಡಿ ಪಂಚಾಯತಿ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹುಬ್ಬರವಾಡಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಡಿತಾ ಇರೋದೇ ಬೇರೆ ಕೆಮರಾದ ಕಣ್ಣಿಗೆ ಬಿದ್ದಿದ್ದಾರೆ ಸೆರೆ ಅಷ್ಟಕ್ಕೂ ಇಲ್ಲಿ ನಡಿತಾ ಇರೋದು ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾನವ ದಿನಗೂಲಿ ಪ್ರತಿ ಮಾನವನಿಗೆ 100 ದಿನ ಕೆಲಸ ಕೊಡಬೇಕು ಅಂತಾ ಸರಕಾರದ ಆದೇಶ ಇರುವುದು ಎಲ್ಲರಿಗೂ ಗೊತ್ತು ಆದ್ರೆ ಇಲ್ಲಿನ ಗ್ರಾಮ ಪಂಚಾಯತಿ ಪಿಡಿಒ ಕೊಡ್ತಾ ಇಲ್ಲ ಕಿಮ್ಮತ್ತು ಆದರೆ ಈ ನಿಯಮ ಗಾಳಿಗೆ ತೂರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಚುನಾಯಿತ ಪ್ರತಿನಿದಿಗಳು ಜೇಸಿಬಿ ಯಂತ್ರಗಳನ್ನು ಬಳಿಸಿ ಹಣ ಮಾಡುವ ವೃತಿಗೆ ಇಳಿದ್ದಿದಾರೆ ಇದು ಮೊದಲಿನಿಂದ ನಡಿತಾ ಬಂದು ಆನೆ ನಡೆದಿದ್ದೇ ದಾರಿ ನಾವು ಮಾಡಿದ್ದೆ ನ್ಯಾಯ ಅಂತಾ ದೊಡ್ಡ ದೊಡ್ಡ ದಾಗಿ ಮಾತನಾಡಿ ಮಮತೆಯನ್ನೆ ಮರೆತಿದ್ದಾರೆ.ದಿನನಿತ್ಯ ಹೊಟ್ಟೆಗೆ ಅಣ್ಣವಿಲ್ಲದೆ ಬಡಜನರು ಗೋಳಡುತ್ತಿದ್ದಾರೆ ಆದರೆ ಇವರಿಗೆ ಆ ಪರಿದ್ನಾಣವೆ ಇಲ್ಲ ಇದರ ಬಗ್ಗೆ ನಾವು ಪ್ರಶ್ನೆ ಮಾಡಿದರೆ ಇವರ ಉತ್ತರನೇ ಬೇರೆ ಯಾರೂ ಕೆಲಸಕ್ಕೆ ಬರಲ್ಲ ಅಂತ ಹಾರಿಕೆ ಉತ್ತರ ಕೊಡುತ್ತಾರೆ.

ವರದಿ. ಮಹಾಲಿಂಗ ಗಗ್ಗರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend