;

ಹಿರೇಮಲ್ಲನಹೊಳೆ 18ವರ್ಷ ಮೇಲ್ಪಟ್ಟ ಹಾಗೂ 45ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೊರೊನ ವ್ಯಾಕ್ಸಿನ ಶೀಬಿರವನ್ನು ಏರ್ಪಡಿಸಿಲಾಗಿತ್ತು…!!!

ಇಂದು ಹಿರೆಮಲ್ಲನಹೊಳೆ ಸರ್ಕಾರಿ ಪ್ರೌಢ ಶಾಲೆಯ ಅವರಣದಲ್ಲಿ 18ವರ್ಷ ಮೇಲ್ಪಟ್ಟ ಹಾಗೂ 45ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೊರೊನ ವ್ಯಾಕ್ಸಿನ ಶೀಬಿರವನ್ನು ಏರ್ಪಡಿಸಿಲಾಗಿತ್ತು ಹಿರೆಮಲ್ಲನಹೊಳೆ ಹಿರೆಮಲ್ಲನಹೊಳೆ ಗೊಲ್ಲರಹಟ್ಟಿ ಹಾಗೂ ಅಕ್ಕ ಪಕ್ಕದ ಗ್ರಾಮದ ಅನೇಕರು ಉಚಿತ ಕೊವಿಡ್ ವ್ಯಾಕ್ಸಿನ್ ನೀಡಲಾಯಿತು ಈ ಸಂದರ್ಭದಲ್ಲಿ ಬಿಜೆಪಿ ಒಬಿಸಿ ಘಟಕದ ತಾಲೂಕು ಅದ್ಯಕ್ಷರಾದ ಜಿ ಆರ್ ಇಂದ್ರೇಶ್ ಭದ್ರಾಮೇಲ್ದಂಡೆ ಹೋರಾಟಗಾರ ಮಹಾಲಿಂಗಪ್ಪ ಜೆ ಎಚ್ ಎಮ್ ಹೊಳೆ ಮುಖಂಡರಾದ ನಾಗೇಂದ್ರಪ್ಪ ಹೆಚ್ ಟಿ ಮಲ್ಲೇಶ್ ಪೋಟ ಜಗನಾಥ ಮಡ್ಡಜ್ಜರು ನಾಗಭೂಷಣ ಶಶೀ ದಯಾನಂದ ಶಿವಣ್ಣ ಜಗದೀಶ್ ವೈ ತಿಪ್ಪೇಸ್ವಾಮಿ ಆರೋಗ್ಯ ಸಿಬ್ಬದ್ದಿಗಳಾದ ಹೇಲ್ತ್ ಇನ್ಸ್ಪೆಕ್ಟರ್ ಮಣಿಕಂಠ ಕಿರಿಯ ಮಹಿಳಾ ಆರೋಗ್ಯ ಸಹಾಯಕಿರಾದ ದೀಪಾ ಬಿ ಟಿ ಶಿಲ್ಪ ಎಸ್ ಕೆ ಆಶಾಕಾರ್ಯಕರ್ತೆಯರಾದ ಲತಾ ಚಂದ್ರಮ್ಮ ಇಂದಿರಾ ಎಸ್ ಆರ್ ಹಾಗೂ ಗ್ರಾಮದ ಯುವಕರು ಹಿರಿಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು..

ವರದಿ.ಸಂದೀಪ್ ಜಗಳೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;