ಜನವಾಡ ಗ್ರಾಮ ದಲ್ಲಿ ಆಹಾರ ಕಿಟ್ ವಿತರಣೆ…!!!

ಜನವಾಡ ಗ್ರಾಮ ದಲ್ಲಿ ಆಹಾರ ಕಿಟ್ ವಿತರಣೆ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜನವಾಡ ಗ್ರಾಮ ದಲ್ಲಿ ಆಹಾರ ಕಿಟ್ ವಿತರಿಸಲಾಯಿತು. ಶ್ರೀಯುತ ಲಕ್ಷ್ಮಣ್ ಸವದಿ ಸಾರಿಗೆ ಸಚಿವರು ಹಾಗೂ ಉಪಮುಖ್ಯ ಮಂತ್ರಿ ಕರ್ನಾಟಕ ಸರಕಾರ ಇವರ ಒಂದು ಸಹಯೋಗದಲ್ಲಿ  ಅವರ ಕಾರ್ಯಕರ್ತರು ಜನವಾಡ ಗ್ರಾಮದಲ್ಲಿ ಆಹಾರ ಕಿಟ್ ವಿತರಿಸಿದರು, ಊರಿನ ಎಲ್ಲಾ ಜನರು covid ಇರುವ ಕಾರಣ ಸಾಮಾಜಿಕ ಅಂತರ ಕಾಯದ್ಕೊಂಡು ಮತ್ತು ಮಾನ್ಯಸಚಿವರ ಒಂದು ಅಭಿಮಾನಕ್ಕೆ ಗ್ರಾಮದ ಜನತೆ ಅವರು ಕೊಟ್ಟಿರುವ ಕಿಟ್  ತಗೆದುಕೊಂಡರು.

ಕಿಟ್ಟಿನಲ್ಲಿ ಇರುವಂತಹ ಸಾಮಗ್ರಿ

ಗೋದಿ 5 ಕೆಜಿ,ಸಕ್ಕರೆ 1 ಕೆಜಿ,ಬೆಲ್ಲ 1ಕೆಜಿ,ರವಾ 1ಕೆಜಿ,ಟಿ ಪುಡಿ 250gm,ಖಾರ್ ಪುಡಿ 250gm,ತೊಗರಿಬೇಳೆ 1ಕೆಜಿ,ಕಡಲೇಬೇಳೆ 1ಕೆಜಿ,ಮಸಲಾ ಪುಡಿ 100gm,ಬಿಸ್ಕಿಟ್ 1 ಪ್ಯಾಕ್. ಇದ್ದವು

ವರದಿ. ರಿಯಾಜ್ ಪಟೇಲ್, ಅಥಣಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend